ತಾವೇ ವಿನ್ಯಾಸಗೊಳಿಸಿದ ಮಾಸ್ಕ್​ ಧರಿಸಿ ಮಿಂಚುತ್ತಿರುವ ಸಚಿನ್​, ದ್ರಾವಿಡ್​, ಗಂಗೂಲಿ… ಏಕೆ ಗೊತ್ತೇ?

ನವದೆಹಲಿ: ಕ್ರಿಕೆಟ್​ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ದಾಖಲೆಗಳ ಮೇಲೆ ದಾಖಲೆ ಬರೆದ ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ ಮತ್ತು ರಾಹುಲ್​ ದ್ರಾವಿಡ್​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರೆಲ್ಲರೂ ಕ್ರಿಕೆಟ್​ಗಾಗಿ ಅಲ್ಲ ಬದಲಿಗೆ ಕರೊನಾ ವಿರುದ್ಧದ ಜಾಗೃತಿಗಾಗಿ ಮತ್ತೊಮ್ಮೆ ಕ್ಯಾಮರಾ ಮುಂದೆ ನಿಂತಿದ್ದಾರೆ. ಹೌದು… ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಭಿಸಿರುವ #TeamMaskForceನ ಭಾಗವಾಗಿ ದಿಗ್ಗಜ ಆಟಗಾರರು ಸ್ವತಃ ತಾವೇ ವಿನ್ಯಾಸಗೊಳಿಸಿರುವ ಮಾಸ್ಕ್​ಗಳನ್ನು ಧರಿಸುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್​ ಧರಿಸುವ … Continue reading ತಾವೇ ವಿನ್ಯಾಸಗೊಳಿಸಿದ ಮಾಸ್ಕ್​ ಧರಿಸಿ ಮಿಂಚುತ್ತಿರುವ ಸಚಿನ್​, ದ್ರಾವಿಡ್​, ಗಂಗೂಲಿ… ಏಕೆ ಗೊತ್ತೇ?