ಉದ್ಯಮಿಯಾಗುತ್ತಿದ್ದಾರೆ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ, ಶೀಘ್ರದಲ್ಲೇ ಉಕ್ಕಿನ ಕಾರ್ಖಾನೆ ಶುರು

ಕೋಲ್ಕತ: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಅವರೀಗ ಉದ್ಯಮಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಶೀಘ್ರದಲ್ಲೇ ಬಂಗಾಳದಲ್ಲಿ ಉಕ್ಕಿನ ಕಾರ್ಖಾನೆ ಆರಂಭಿಸಲಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗೆ ಸ್ಪೇನ್​-ದುಬೈಗೆ 12 ದಿನಗಳ ಪ್ರವಾಸಕ್ಕೆ ತೆರಳಿರುವ ಗಂಗೂಲಿ, ಇದೇ ವೇಳೆ ಈ ಘೋಷಣೆ ಮಾಡಿದ್ದು, ಪಶ್ಚಿಮ ಮೇದಿನಿಪುರದ ಸಲ್ಬೋನಿಯಲ್ಲಿ ಇನ್ನು 5-6 ತಿಂಗಳಲ್ಲಿ ಕಾರ್ಖಾನೆ ಸಿದ್ಧವಾಗಲಿದೆ ಎಂದಿದ್ದಾರೆ. 2007ರಲ್ಲೇ ನಮ್ಮ ಕುಟುಂಬ ಸಣ್ಣ ಉಕ್ಕಿನ ಸ್ಥಾವರ … Continue reading ಉದ್ಯಮಿಯಾಗುತ್ತಿದ್ದಾರೆ ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ, ಶೀಘ್ರದಲ್ಲೇ ಉಕ್ಕಿನ ಕಾರ್ಖಾನೆ ಶುರು