19 C
Bengaluru
Thursday, January 23, 2020

PHOTOS| ಸೌಂದರ್ಯ ರಜಿನಿಕಾಂತ್​ ಸಪ್ತಪದಿ ತುಳಿದ ಸುಂದರ ಕ್ಷಣಗಳು ಹೀಗಿವೆ…

Latest News

ನುಡಿ ಹಬ್ಬಕ್ಕೆ ಸಿದ್ಧತೆ

ಬೆಂಗಳೂರು: ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯಲಿರುವ ‘85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ರಾಜ್ಯ ಸರ್ಕಾರ...

ಬರ್ತ್​ ಡೇ ವಿಷ್; ನಿಖಿಲ್ ಧನುಷ್ ಫ್ಯಾನ್ಸ್ ಖುಷ್

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರ್ ಬುಧವಾರ (ಜ. 22) ಜನ್ಮದಿನ ಆಚರಿಸಿಕೊಂಡಿದ್ದು ಮಾತ್ರವಲ್ಲದೆ ಈ ವರ್ಷವಿಡೀ ಸಿನಿಮಾದಲ್ಲಿ...

ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿದೆ ಎಂದ ಬಾಂಬರ್​ ಆದಿತ್ಯರಾವ್: ಪಣಂಬೂರು ಎಸಿಪಿ ಕಚೇರಿಯಲ್ಲಿ ತಡರಾತ್ರಿವರೆಗೆ ವಿಚಾರಣೆ

ಮಂಗಳೂರು: ತಡರಾತ್ರಿಯವರೆಗೂ ಬಾಂಬರ್ ಆದಿತ್ಯರಾವ್ ವಿಚಾರಣೆ ನಡೆದಿದ್ದು ಪೊಲೀಸ್ ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಹಿರಂಗವಾಗಿದೆ. ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿರೋದಾಗಿ ಹೇಳಿರುವ ಆದಿತ್ಯರಾವ್, ಸರಿಯಾದ ಕೆಲಸವಿಲ್ಲದೆ...

ತಾಯಿ ಸತ್ತಾಗಲೂ ಮನೆಗೆ ಬರಲಿಲ್ಲ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದ ಆರೋಪಿ, ಸಹೋದರ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿರುವುದು ಮಾಧ್ಯಮಗಳಿಂದ ತಿಳಿಯಿತು. ಆತ...

ಮೌಢ್ಯ ನಿರ್ಬಂಧ ಕಾಯ್ದೆ ಜಾರಿ

ಬೆಂಗಳೂರು: ಅಮಾನುಷ, ದುಷ್ಟ ಪದ್ಧತಿ, ವಾಮಾಚಾರ ಇತ್ಯಾದಿ ಮೂಢನಂಬಿಕೆಗಳನ್ನು ನಿರ್ಬಂಧಿಸುವ ಜತೆಗೆ ನಿಮೂಲನೆ ಮಾಡುವಂತಹ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿದ್ದು, ಅನುಷ್ಠಾನಕ್ಕೆ ಬೇಕಾದ ನಿಯಮಾವಳಿಗಳ...

ಚೆನ್ನೈ: ಸೂಪರ್​ಸ್ಟಾರ್​ ರಜಿನಿಕಾಂತ್​ ಅವರ ಪುತ್ರಿ ಸೌಂದರ್ಯ ರಜಿನಿಕಾಂತ್​ ಮತ್ತು ನಟ, ನಿರ್ಮಾಪಕ ವಿಶಾಗನ್​ ವನಂಗಮುಡಿ ಅವರು ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು-ವರರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಚೆನ್ನೈನ ಲೀಲಾ ಪ್ಯಾಲೆಸ್​ನಲ್ಲಿ ಸರಳವಾಗಿ ನಡೆದ ವಿವಾಹದಲ್ಲಿ ರಜಿನಿಕಾಂತ್​ ಮತ್ತು ವಿಶಾಗನ್ ಅವರ ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ನಿನ್ನೆ ಮದುವೆಗೆ ಸಂಬಂಧಿಸಿ ಕೆಲವೊಂದು ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇಂದು ಸ್ವತಃ ಸೌಂದರ್ಯ ರಜಿನಿಕಾಂತ್​ ಅವರೇ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿವಾಹ ಸಮಾರಂಭದ ಅಪರೂಪದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

View this post on Instagram

FIVE (5) THINGS TO LOVE ABOUT SOUNDARYA RAJINIKANTH’S WEDDING 1. FATHER – DAUGHTER RELATIONSHIP Picture says it all, doesn’t it? 2. THALAIVAR MOVING TO THE GROOVES Fan clubs got hold of a video from the ceremony, in which Rajinikanth can be seen dancing at his daughter Soundarya's sangeet ceremony. Not every day do you get the superstar Rajinikanth to break a leg on the dance floor. Watch the viral video of Rajinikanth dancing. Video Courtesy – https://www.instagram.com/thalaivar__fans/ 3. SOUNDARYA’S 3 MOST IMPORTANT MEN On Sunday, Soundarya shared three pictures from the ceremony on Twitter and wrote: "Blessed ad grateful beyond words!!!! The three most important men in my life… my darling father… my angel son… and now you my Vishagan." 4. BEAUTIFUL SECOND MARRIAGE The acceptance as life goes on. This is Soundarya and Vishagan Vanangamudi's second marriage. Soundarya was earlier married to businessman R Ashwin, with whom she has a three-year-old son Ved. Meanwhile, Vishagan Vanangamudi was earlier married to Kanikha Kumaran, a magazine editor. 5. CLOSE TIES The couple took their vows today in the presence of their family members and close relatives. Dhanush, Kamal Haasan, Anirudh, Vaiko, Director KS Ravikumar, Tamil Nadu Chief Minister, Edappadi K. Palaniswami among others were clicked attending the wedding. #muveebuff #rajinikanth #wedding #soundaryarajinikanth #anirudh #dhanush

A post shared by Muveebuff (@muveebuff.ent) on

View this post on Instagram

Wedding Deets ? @studioa_weddings @made.in.mono ?? @abujanisandeepkhosla @sabyasachiofficial ?? @vbjmoments ?? & ? ?‍?‍?Dress @tulsisilks ?? @eventart_india @floralhut_events ________________________ USE #MADRASIBRIDE or TAG @MADRASIBRIDE TO BE FEATURED ________________________ ❤️Follow us @madrasibride❤️ ________________________ CHECK OUT www.madrasibride.com for more such Wedding stories n Inspiration!! ______________________ #indianwedding #soundaryarajinikanth #southindianwedding #indianbride #abujanisandeepkhosla #studioaweddings #studioa #madeinmano #tulsisilks #abujanisandeepkhosla #southindianbride #rajinikanth #sabyasachibride #bridesofsabyaschi #indianweddingphotography #southindianjewellery #templejewellery #designerblouse #saridraping #indianbridalmakeup #madrasibride

A post shared by Aishwarya Mahesh (@madrasibride) on

https://www.instagram.com/p/BtxuqArgZh-/

View this post on Instagram

Wedding Deets ? @studioa_weddings @made.in.mono ?? @abujanisandeepkhosla @sabyasachiofficial ?? @vbjmoments ?? & ? ?‍?‍?Dress @tulsisilks ?? @eventart_india @floralhut_events ________________________ USE #MADRASIBRIDE or TAG @MADRASIBRIDE TO BE FEATURED ________________________ ❤️Follow us @madrasibride❤️ ________________________ CHECK OUT www.madrasibride.com for more such Wedding stories n Inspiration!! ______________________ #indianwedding #soundaryarajinikanth #southindianwedding #indianbride #abujanisandeepkhosla #studioaweddings #studioa #madeinmano #tulsisilks #abujanisandeepkhosla #southindianbride #rajinikanth #sabyasachibride #bridesofsabyaschi #indianweddingphotography #southindianjewellery #templejewellery #designerblouse #saridraping #indianbridalmakeup #madrasibride

A post shared by Aishwarya Mahesh (@madrasibride) on

https://www.instagram.com/p/BtxfcSXnXGQ/

https://www.instagram.com/p/BtxIchtlssY/

ಹೆಚ್ಚಿನ ಫೋಟೋಗಳಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ: https://www.instagram.com/explore/tags/soundaryarajinikanth/?hl=en

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...