ಪುನಃ ಅಜ್ಜನಾದ ಖುಷಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್; ಸಂತಸ ಹಂಚಿಕೊಂಡ ಪುತ್ರಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಉದ್ಯಮಿ ವಿಶಾಗನ್​ ಅವರನ್ನು ಸೌಂದರ್ಯ ವರಿಸಿದ್ದು, ಇದೀಗ ಈ ದಂಪತಿಗೆ ಎರಡನೇ ಮಗುವಾಗಿದೆ. ವೀರ ರಜನಿಕಾಂತ್ ವನಂಗಮುಡಿ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಈಗಾಗಲೇ ವೇದ ಕೃಷ್ಣ ಎಂಬ ಗಂಡು ಮಗುವಿದೆ. ಎರಡನೇ ಬಾರಿಗೆ ತಾಯಿಯಾಗಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದಾಗಿನ ಫೋಟೋ ಶೇರ್ ಮಾಡಿ, ದೇವರ ಅನುಗ್ರಹ ಮತ್ತು ಹೆತ್ತವರ ಆಶೀರ್ವಾದದೊಂದಿಗೆ ವೀರ ರಜನಿಕಾಂತ್​​ನನ್ನು ಸ್ವಾಗತಿಸಲು ನಾವು ಪುಳಕಿತರಾಗಿದ್ದೇವೆ … Continue reading ಪುನಃ ಅಜ್ಜನಾದ ಖುಷಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್; ಸಂತಸ ಹಂಚಿಕೊಂಡ ಪುತ್ರಿ