ಆಸ್ಕರ್​ ಸ್ಪರ್ಧೆಗೆ ಎಂಟ್ರಿ ಕೊಟ್ಟ ‘ಸೂರರೈ ಪೋಟ್ರು’

ಚೆನ್ನೈ: ಕಳೆದ ವರ್ಷದ ಕೊನೆಯಲ್ಲಿ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ ಸೂರ್ಯ ಅಭಿನಯದ ತಮಿಳಿನ ‘ಸೂರರೈ ಪೋಟ್ರು’ ಚಿತ್ರವು ಇದೀಗ ಆಸ್ಕರ್​ ಪ್ರಶಸ್ತಿ ಸ್ಪರ್ಧೆಗೆ ಲಗ್ಗೆ ಇಟ್ಟಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ ಸೇರಿದಂತೆ ಹಲವು ವಿಭಾಗಗಳಲ್ಲಿ ಈ ಚಿತ್ರವು ಸ್ಪರ್ಧೆಸಿದೆ. ಇದನ್ನೂ ಓದಿ: ದಿವಾಕರನ ಸಾಹಸಗಳು: ಬೆಲ್ ಬಾಟಮ್ 2 ಇನ್ನಷ್ಟು ದೊಡ್ಡದಾಗಿದೆ ಇದಕ್ಕೂ ಮುನ್ನ ವಿದ್ಯಾ ಬಾಲನ್​ ಅಭಿನಯದ ‘ನಟ್ಕಟ್​’ ಎಂಬ ಹಿಂದಿ ಕಿರುಚಿತ್ರವು ಆಸ್ಕರ್​ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿತ್ತು. ಇದೀಗ ಆಸ್ಕರ್​ ಪ್ರಶಸ್ತಿಗಳಲ್ಲಿ ಸಾಕಷ್ಟು … Continue reading ಆಸ್ಕರ್​ ಸ್ಪರ್ಧೆಗೆ ಎಂಟ್ರಿ ಕೊಟ್ಟ ‘ಸೂರರೈ ಪೋಟ್ರು’