ಎಸ್​ಐಪಿ ಮೂಲಕ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಲು ಶೀಘ್ರವೆ ಸಿಗಲಿದೆ ಅವಕಾಶ

ನವದೆಹಲಿ: ನ್ಯಾಷನಲ್ ಪೆನ್ಶನ್​ ಸ್ಕೀಮ್(ಎನ್​ಪಿಎಸ್​)​ನಲ್ಲಿ ಸಿಸ್ಟಮ್ಯಾಟಿಕ್ ಇನ್​ವೆಸ್ಟ್​ಮೆಂಟ್ ಪ್ಲ್ಯಾನ್ (ಎಸ್​ಐಪಿ) ಮೂಲಕ ಹೂಡಿಕೆ ಮಾಡುವ ಅವಕಾಶ ಶೀಘ್ರವೇ ಎನ್​ಪಿಎಸ್ ಚಂದಾದಾರರಿಗೆ ಸಿಗಲಿದೆ. ಮ್ಯೂಚುವಲ್​ ಫಂಡ್​ಗಳಲ್ಲಿನ ಎಸ್​ಐಪಿ ಮಾದರಿಯಲ್ಲೇ ಎನ್​ಪಿಎಸ್​ನಲ್ಲಿ ಮಾಡುವ ಎಸ್​ಐಪಿ ಕೆಲಸ ಮಾಡಲಿದೆ. ಎಸ್​ಐಪಿ ಎಂದರೆ, ಹೂಡಿಕೆದಾರರು ತಮ್ಮ ಬ್ಯಾಂಕ್​ನ ಖಾತೆಯಿಂದ ನಿಗದಿತ ಮೊತ್ತವನ್ನು ನಿಯತವಾದ ದಿನಾಂಕದಂದು ನಿಗದಿತ ಯೋಜನೆಯಲ್ಲಿ ಹೂಡಿಕೆಗೆ ಬಳಸಿಕೊಳ್ಳುವುದಕ್ಕೆ ಬ್ಯಾಂಕ್​ಗೆ ಅನುಮತಿ ನೀಡುವಂಥದ್ದು. ಎನ್​ಎಸ್​ಡಿಎಲ್​​ ಇ-ಗವರ್ನೆನ್ಸ್​ನ ಎಕ್ಸಿಕ್ಯೂಟಿವ್​ ವೈಸ್​ ಪ್ರೆಸಿಡೆಂಟ್​ ಅಮಿತ್ ಸಿನ್ಹಾ ಈ ಯೋಜನೆಯ ಸುಳಿವು ನೀಡಿದ್ದು, ಎನ್​ಪಿಎಸ್​ ಚಂದಾದಾರರಿಗೆ … Continue reading ಎಸ್​ಐಪಿ ಮೂಲಕ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಲು ಶೀಘ್ರವೆ ಸಿಗಲಿದೆ ಅವಕಾಶ