ಸೋನು ಶ್ರೀನಿವಾಸ್ ಗೌಡ ಕೇಸ್: ಮಗುವಿನ ತಂದೆ–ತಾಯಿಗೆ ಕೌನ್ಸಿಲಿಂಗ್​ಗೆ ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಬೆಂಗಳೂರು: ಸೋನು ಶ್ರೀನಿವಾಸ್ ಗೌಡ ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ. ಇದನ್ನೂ ಓದಿ: ವ್ಯಾಟಿಕನ್ ನ್ಯೂಸ್ ಫೀಡ್‌ಗೆ ಸೇರ್ಪಡೆಯಾಯ್ತು ಕನ್ನಡ! ಮಗುವಿನ ತಂದೆ ತಾಯಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲು ಇಲ್ಲವೇ ತಂದೆ ತಾಯಿಗೆ ಮಗುವನ್ನು ವಾಪಸ್ ಕೊಡಿಸಲು ರಕ್ಷಣಾ ಆಯೋಗ ಮುಂದಾಗಿದೆ. ಮಗುವನ್ನು ಅಕ್ರಮವಾಗಿ ದತ್ತು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸೋನು ಶ್ರೀನಿವಾಸಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಗುವಿನ … Continue reading ಸೋನು ಶ್ರೀನಿವಾಸ್ ಗೌಡ ಕೇಸ್: ಮಗುವಿನ ತಂದೆ–ತಾಯಿಗೆ ಕೌನ್ಸಿಲಿಂಗ್​ಗೆ ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ