ಪುಸ್ತಕ ರೂಪದಲ್ಲಿ ಬರಲಿದೆ ಸೋನು ಲಾಕ್‌ಡೌನ್ ಅನುಭವಗಳು …

ಲಾಕ್‌ಡೌನ್ ಸಂದರ್ಭದಲ್ಲಿ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲಿ ಕುಟುಂಬದವರ ಜತೆಗೆ ಆರಾಮವಾಗಿ ಕಳೆದರೆ, ಸೋನು ಸೂದ್ ಮಾತ್ರ ವಲಸಿಗರಿಗೆ ಆಶ್ರಯ ಕಲ್ಪಿಸುವುದರಲ್ಲಿ, ಅವರನ್ನು ತಮ್ಮ ಊರುಗಳಿಗೆ ಕಳುಹಿಸಿದವುರಲ್ಲಿ ತೊಡಗಿಸಿಕೊಂಡಿದ್ದರು. ಈಗ ಆ ಎಲ್ಲಾ ಅನುಭವಗಳನ್ನು ಒಟ್ಟು ಮಾಡಿ ಪುಸ್ತಕ ರೂಪದಲ್ಲಿ ಹೊರತರುವುದಕ್ಕೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ಕಾಲು ತೋರಿಸಿ ಏನು ಹೇಳೋಕೆ ಹೊರಟಿದ್ದಾರೆ ಪೂಜಾ? ಈಗಾಗಲೇ ಸೋನು ಬರವಣಿಗೆ ಶುರು ಮಾಡಿದ್ದು, ವರ್ಷಾಂತ್ಯದಲ್ಲಿ ಪುಸ್ತಕ ಹೊರಬರುವ ಸಾಧ್ಯತೆ ಇದೆ. ಪೆಂಗ್ವಿನ್ ರ‌್ಯಾಂಡಮ್ ಹೌಸ್ ಸಂಸ್ಥೆಯು ಈ ಪುಸ್ತಕವನ್ನು ಹೊರತರುತ್ತಿದೆ. ಈ ಪುಸ್ತಕವನ್ನು … Continue reading ಪುಸ್ತಕ ರೂಪದಲ್ಲಿ ಬರಲಿದೆ ಸೋನು ಲಾಕ್‌ಡೌನ್ ಅನುಭವಗಳು …