ಹ್ಯಾಪಿ ಬರ್ಥ್​ಡೇ ಹೇಳೋಕೆ ಒಬ್ಬರೇ ಒಬ್ಬರು ಇರಲಿಲ್ಲ … ಸೋನು ಭಾವುಕ ನುಡಿ

ಬಾಲಿವುಡ್​ ನಟ ಸೋನು ಸೂದ್​ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ, ಭಾರತದ ಉದ್ದಗಲಕ್ಕೂ ಜನಪ್ರಿಯತೆ ಪಡೆದಿರುವ ಸೋನುಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸೋನು ಅವರ ನೆರವಿನಿಂದ ದೂರದ ತಮ್ಮ ಊರುಗಳಿಗೆ ವಾಪಸ್ಸಾಗಿರುವ ವಲಸೆ ಕಾರ್ಮಿಕರೆಲ್ಲಾ, ಇಂದು ಸೋನುಗೆ ತಮ್ಮದೇ ರೀತಿಯಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಹೇಳಿದರೆ, ಇನ್ನೂ ಕೆಲವರು ವಿಡಿಯೋ ಕಾಲ್​ ಮಾಡುತ್ತಿದ್ದಾರೆ ಎಂದು ಸೋನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್​ ಕುಟುಂಬದವರು ರಿಯಾ ವಿರುದ್ಧ ತಿರುಗಿ ಬಿದ್ದಿದ್ದೇಕೆ? … Continue reading ಹ್ಯಾಪಿ ಬರ್ಥ್​ಡೇ ಹೇಳೋಕೆ ಒಬ್ಬರೇ ಒಬ್ಬರು ಇರಲಿಲ್ಲ … ಸೋನು ಭಾವುಕ ನುಡಿ