ನಿರುದ್ಯೋಗ ಕೊನೆಗಾಣಿಸಲು ಪಣ ತೊಟ್ಟ ಸೋನು ಸೂದ್​; ಈ ಬಾರಿ ಅವರು ಮಾಡಿರುವ ಕೆಲಸ ಹೇಗಿದೆ ನೋಡಿ…

ಮುಂಬೈ: ಸಿನಿ ಪರದೆಯ ಮೇಲೆ ವಿಲನ್​ ಆಗಿ ಕಾಣಿಸಿಕೊಂಡು, ನಿಜ ಜೀವನದಲ್ಲಿ ಹೀರೋ ಆದ ಸೋನು ಸೂದ್​ ಇದೀಗ ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ. ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಜನರನ್ನು ಗುರುತಿಸಿ, ಅವರು ಮಾಡುತ್ತಿರುವ ಸಹಾಯಕ್ಕೆ ಜನರು ಕೈ ಮುಗಿದು ನಮಸ್ಕರಿಸಲಾರಂಭಿಸಿದ್ದಾರೆ. ಕೆಲಸವಿಲ್ಲದವರು ಸ್ವಾವಲಂಭಿಯಾಗಿ ಬದುಕು ಆರಂಭಿಸಬೇಕು ಎನ್ನುವ ಕಾರಣಕ್ಕೆ ಸೋನು ಸೂದ್​ ಇ ರಿಕ್ಷಾಗಳನ್ನು ಖರೀದಿಸಿದ್ದಾರೆ. 100 ಇ ರಿಕ್ಷಾಗಳನ್ನು ಖರೀದಿಸಿ ಅದನ್ನು ಕೆಲಸವಿಲ್ಲದವರಿಗೆ ಕೊಟ್ಟಿದ್ದಾರೆ. ಇಷ್ಟು ದಿನ ಖಾಲಿ ಕುಳಿತಿದ್ದ ಜನರು ಇದೀಗ ಈ ಇ-ಆಟೋರಿಕ್ಷಾಗಳಿಂದ ತಮ್ಮ … Continue reading ನಿರುದ್ಯೋಗ ಕೊನೆಗಾಣಿಸಲು ಪಣ ತೊಟ್ಟ ಸೋನು ಸೂದ್​; ಈ ಬಾರಿ ಅವರು ಮಾಡಿರುವ ಕೆಲಸ ಹೇಗಿದೆ ನೋಡಿ…