ಮತ್ತೆ ದೇವರಾದ ಸೋನು: ಭಾರತೀಯ ವಿದ್ಯಾರ್ಥಿಗಳಿಗೆ ಬಸ್, ಟ್ಯಾಕ್ಸಿ, ವಿಮಾನ ವ್ಯವಸ್ಥೆ! ವಿಡಿಯೋಗಳು ವೈರಲ್…

ಕರೊನಾ ಲಾಕ್‌ಡೌನ್ ಆದ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಸಾವಿರ ಸಾವಿರ ಮಂದಿಗೆ ಸಹಾಯ ಮಾಡಿರುವುದು ಎಲ್ಲರೂ ನೋಡಿದ್ದಾರೆ. ತಮ್ಮದೇ ದುಡ್ಡಿನಲ್ಲಿ ಬಡವರ್ಗದವರು, ಕೂಲಿಕಾರ್ಮಿಕರನ್ನು ತಮ್ಮ ಊರುಗಳಿಗೆ ಸೇರಿಸುವ ಜವಾಬ್ದಾರಿ ಹೊತ್ತರು. ಕರೊನಾ ನಂತರವೂ ನಟ ಜನರಿಗೆ ತಮ್ಮ ಹಲವು ಕೆಲಸಗಳ ಮೂಲಕ ಸಹಾಯ ಮಾಡುತ್ತಲೆ ಬಂದಿದ್ದಾರೆ. ಇದೀಗ, ನಟ ಸೋನು ಸೂದ್ ಅವರು ರಷ್ಯಾ ದೇಶ ಪ್ರಾರಂಭಿಸಿರುವ ದಾಳಿಯ ಮಧ್ಯೆ ಯೂಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಕೂಡಾ ಸಹಾಯ ಮಾಡುತ್ತಿದ್ದಾರೆ. ಹೌದು, ಹಲವು ವರದಿಗಳ … Continue reading ಮತ್ತೆ ದೇವರಾದ ಸೋನು: ಭಾರತೀಯ ವಿದ್ಯಾರ್ಥಿಗಳಿಗೆ ಬಸ್, ಟ್ಯಾಕ್ಸಿ, ವಿಮಾನ ವ್ಯವಸ್ಥೆ! ವಿಡಿಯೋಗಳು ವೈರಲ್…