ಸುಶಾಂತ್​ ಬದುಕಿದ್ದರೆ ಈ ಸರ್ಕಸ್​ ನೋಡಿ ನಗುತ್ತಿದ್ದರು: ಸೋನು

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ನಿಧನರಾಗಿ ಮೂರು ತಿಂಗಳಾಗಿವೆ. ಈ ಮೂರು ತಿಂಗಳಲ್ಲಿ ಅವರ ಹೆಸರಿನಲ್ಲೇ ಏನೇನೋ ಬೆಳವಣಿಗೆಗಳಾಗಿವೆ. ಬಹುಶಃ ಅವರು ಬದುಕಿದ್ದರೆ, ಈ ಎಲ್ಲಾ ಸರ್ಕಸ್​ ನೋಡಿ ಅವರು ಖಂಡಿತಾ ನಗುತ್ತಿದ್ದರು ಎಂದು ಸೋನು ಸೂದ್​ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: FIRST LOOK: ‘ಸತ್ಯಮೇವ ಜಯತೇ 2’ ಚಿತ್ರಕ್ಕಾಗಿ ದೇಹದ ಆಕಾರವನ್ನೇ ಬದಲಿಸಿದ ಜಾನ್ ಅಬ್ರಹಂ! ಸುಶಾಂತ್​ ಸಾವಿನ ಬಗ್ಗೆ ಸೋನು ಮಾತನಾಡುತ್ತಿರುವುದು ಇದು ಮೊದಲೇನಲ್ಲ. ಎರಡು ತಿಂಗಳುಗಳ ಹಿಂದೆ ಅವರು ಮೊದಲ ಬಾರಿಗೆ … Continue reading ಸುಶಾಂತ್​ ಬದುಕಿದ್ದರೆ ಈ ಸರ್ಕಸ್​ ನೋಡಿ ನಗುತ್ತಿದ್ದರು: ಸೋನು