ಒಂದು ದಿನಕ್ಕೆ ಸೋನುಗೆ ಎಷ್ಟು ಮನವಿ ಬರುತ್ತೆ? ಕೇಳಿದ್ರೆ ಬೆಚ್ಚಿ ಬೀಳ್ತೀರಾ …

ಕಳೆದ ಕೆಲವು ತಿಂಗಳುಗಳಿಂದ ಸೋನು ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೋ, ಉತ್ತರಿಸುವುದು ಕಷ್ಟ. ಊರಿಗೆ ಕಳುಹಿಸುವುದರಿಂದ, ಕೆಲಸ ಕೊಡಿಸುವವರೆಗೆ ಸಾವಿರಾರು ಜನರಿಗೆ ಅವರು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಇದನ್ನೂ ಓದಿ: ಪ್ರಭಾಸ್​ಗೂ ಮುನ್ನ ಈ ಚಿತ್ರದಲ್ಲಿ ಯಾರು ನಟಿಸಬೇಕಿತ್ತು ಗೊತ್ತಾ? ಎಲ್ಲಾ ಸರಿ, ಸಹಾಯ ಮಾಡಿ ಅಂತ ಸೋನುಗೆ ಒಂದು ದಿನಕ್ಕೆ ಅದೆಷ್ಟು ಮನವಿಗಳು ಬರುತ್ತಿವೆ ಗೊತ್ತಾ? ಕೇಳಿದರೆ ನಿಜಕ್ಕೂ ಬೆಚ್ಚಿಬೀಳುತ್ತೀರಿ. ಅಷ್ಟರ ಮಟ್ಟಿಗೆ ದೇಶಾದ್ಯಂತ ಜನ, ತಮಗೆ ಸಹಾಯ ಮಾಡಿ ಎಂದು ಸೋನುಗೆ … Continue reading ಒಂದು ದಿನಕ್ಕೆ ಸೋನುಗೆ ಎಷ್ಟು ಮನವಿ ಬರುತ್ತೆ? ಕೇಳಿದ್ರೆ ಬೆಚ್ಚಿ ಬೀಳ್ತೀರಾ …