‘ನನ್ನ ಮಗ ಗಾಯಕನಾಗುವುದು ಬೇಡ, ಆದರೂ ಭಾರತದಲ್ಲಿ ಬೇಡವೇ ಬೇಡ’; ಸೋನು ನಿಗಮ್

ಮುಂಬೈ: ಭಾರತ ಕಂಡ ಅತ್ಯದ್ಬುತ ಗಾಯಕ ಸೋನು ನಿಗಮ್​ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದಾರೆ. ತಮ್ಮ ಮಗನ ಮುಂದಿನ ಕರಿಯರ್​ ಬಗ್ಗೆ ಸೋನು ಮಾತನಾಡಿದ್ದು, ನನ್ನ ಮಗ ಗಾಯಕನಾಗುವುದು ಬೇಡ, ಅದರಲ್ಲೂ ಭಾರತದಂಥ ದೇಶದಲ್ಲಿ ಮೊದಲೇ ಬೇಡ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿನಿಮಾ ತೆರೆ ಕಾಣಲೇಬೇಕು … ಚಿತ್ರಮಂದಿರಗಳು ವಿಜೃಂಭಿಸಲೇ ಬೇಕು … ಭಾರತದ ಬಹುತೇಕ ಎಲ್ಲ ಭಾಷೆಗಳಿಗೆ ಕಂಠದಾನ ಮಾಡಿರುವ ಸೋನು, ಕನ್ನಡದ ಸಾಕಷ್ಟು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕೆಲ ದಶಕಗಳಿಂದ … Continue reading ‘ನನ್ನ ಮಗ ಗಾಯಕನಾಗುವುದು ಬೇಡ, ಆದರೂ ಭಾರತದಲ್ಲಿ ಬೇಡವೇ ಬೇಡ’; ಸೋನು ನಿಗಮ್