ಕುಟುಂಬಕ್ಕೇ ಮತ್ತೆ ಕೀಲಿಕೈ! ಸೋನಿಯಾಗೆ ಕಾಂಗ್ರೆಸ್ ಜೈ; ಹೈಡ್ರಾಮಾ ಬಳಿಕ ಹಿರಿಯರು ಥಂಡಾ

ನವದೆಹಲಿ: ಕುಟುಂಬದ ಪಾರುಪತ್ಯ ತಪ್ಪಿಸಿ ಪಕ್ಷನಿಷ್ಠ ಹಿರಿಯರಿಗೆ ಅಧಿಕಾರ ನೀಡಬೇಕೆಂಬ ಆಗ್ರಹದೊಂದಿಗೆ ಪಕ್ಷದ ಆಂತರಿಕ ವಲಯದಲ್ಲಿ ಹೊತ್ತಿದ್ದ ಕಿಡಿಯನ್ನು ಅದುಮಿ ಪಕ್ಷವನ್ನು ಒಗ್ಗಟ್ಟಿನ ಹಾದಿಯಲ್ಲಿ ಮುನ್ನಡೆಸಲು ಗಾಂಧಿ ಪರಿವಾರ ಅನಿವಾರ್ಯವೆಂಬ ನಿರ್ಧಾರಕ್ಕೆ ಕಾಂಗ್ರೆಸ್​ನ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಬಂದಿದೆ. ಪಕ್ಷದೊಳಗಿನ ಸವಾಲುಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಗತ್ಯ ಸಾಂಸ್ಥಿಕ ಬದಲಾವಣೆಗಳನ್ನು ಮಾಡುವ ಪರಮಾಧಿಕಾರದೊಂದಿಗೆ ಮುಂದಿನ ಆರು ತಿಂಗಳ ಅವಧಿಗೆ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಸೋನಿಯಾ ಗಾಂಧಿ ಸಮ್ಮತಿಸಿದ್ದಾರೆ. ಹೊಸ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಶುರು ಮಾಡಲು ಸೋಮವಾರ … Continue reading ಕುಟುಂಬಕ್ಕೇ ಮತ್ತೆ ಕೀಲಿಕೈ! ಸೋನಿಯಾಗೆ ಕಾಂಗ್ರೆಸ್ ಜೈ; ಹೈಡ್ರಾಮಾ ಬಳಿಕ ಹಿರಿಯರು ಥಂಡಾ