ಸೋನಮ್ ಕಪೂರ್ ಪತಿ ಆನಂದ್ ವಿರುದ್ಧ ತೆರಿಗೆ ವಂಚನೆಯ ಆರೋಪ! ವೈರಲ್ ಟ್ವೀಟ್…

ಬಾಲಿವುಡ್ ನಟಿ ಹಾಗೂ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ ಬಹುತೇಕ ಎಲ್ಲರಿಗೂ ಚಿರಪರಿಚಿತರು. ಸದಾ ತಮ್ಮ ಸಿನಿಮಾಗಳ ಮೂಲಕ ಅಥವಾ ಫ್ಯಾಶನ್ ಸೆನ್ಸ್​ ನಿಂದ ಸುದ್ದಿಯಲ್ಲಿರುವ ನಟಿ ಸೋನಮ್ ಕಪೂರ್ ಈಗ ತಮ್ಮ ಪತಿಯ‌ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹೌದು, ಆನಂದ್ ಅಹುಜಾ ವಿರುದ್ಧ ಒಂದು ಗಂಭೀರ ಆರೋಪ ಕೇಳಿ ಬಂದಿದೆ. ಅಂತಾರಾಷ್ಟ್ರೀಯ ಇ–ಕಾಮರ್ಸ್ ಸೈಟ್ ಆದ @MyUS_shopaholic, ಆನಂದ್ ಅಹುಜಾ ಅವರು ತೆರಿಗೆ ಮತ್ತು … Continue reading ಸೋನಮ್ ಕಪೂರ್ ಪತಿ ಆನಂದ್ ವಿರುದ್ಧ ತೆರಿಗೆ ವಂಚನೆಯ ಆರೋಪ! ವೈರಲ್ ಟ್ವೀಟ್…