ನಾನೇ ನೋಡಲಾಗದಂತಹ ಸಿನಿಮಾಗಳನ್ನೂ ಮಾಡಿದ್ದೇನೆ: ನೋವಿನ ಸಂಗತಿ ಬಿಚ್ಚಿಟ್ಟ ನಟಿ ಸೊನಾಲಿ ಬೇಂದ್ರೆ!

ಮುಂಬೈ: ಬಾಲಿವುಡ್​ ನಟಿ ಸೊನಾಲಿ ಬೇಂದ್ರೆ ಅವರು 1990ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಅವರ ಬತ್ತಳಿಕೆಯಲ್ಲಿ ಅನೇಕ ಸಿನಿಮಾಗಳಿದ್ದರೂ, ಆರಂಭಿಕ ವರ್ಷಗಳಲ್ಲಿ ಹೆಚ್ಚು ಪ್ರಭಾವಶಾಲಿ ಪಾತ್ರಗಳಲ್ಲಿ ಸೊನಾಲಿ ಕಾಣಿಸಿಕೊಂಡಿರಲಿಲ್ಲ. ನೀವೇಕೆ ಹೆಚ್ಚಾಗಿ ಸಾಧಾರಣ ಸಿನಿಮಾಗಳಲ್ಲಿ ಕಾಣಸಿಕೊಂಡಿರಿ ಎಂಬ ಪ್ರಶ್ನೆಯನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕೇಳಲಾಯಿತು. ಅದಕ್ಕೆ ಸೊನಾಲಿ ಅವರು ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ಸೊನಾಲಿ ಅವರು ಬಾಲಿವುಡ್​ನಲ್ಲಿ ರೀ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಹಲವಾರು ಟಿವಿ ಶೋಗಳಲ್ಲಿ ಅತಿಥಿ ಮತ್ತು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರೂ ಸಿನಿಮಾಗಳಿಂದ ದೂರ … Continue reading ನಾನೇ ನೋಡಲಾಗದಂತಹ ಸಿನಿಮಾಗಳನ್ನೂ ಮಾಡಿದ್ದೇನೆ: ನೋವಿನ ಸಂಗತಿ ಬಿಚ್ಚಿಟ್ಟ ನಟಿ ಸೊನಾಲಿ ಬೇಂದ್ರೆ!