ಶಂಭೋ ಶಿವ ಶಂಕರ: ಸೋನಾಲ್ ಮಾಂಟೆರೋ ಭರ್ಜರಿ ಎಂಟ್ರಿ

ಬೆಂಗಳೂರು: ಸಿನಿಮಾಗಳಲ್ಲಿ ಹೀರೋಗಳು ಭರ್ಜರಿ ಎಂಟ್ರಿ ಕೊಡುವುದು ಸಾಮಾನ್ಯ. ನಾಯಕಿಯರ ಎಂಟ್ರಿ ಮಾತ್ರ ಅಷ್ಟೇನೂ ಗ್ರ್ಯಾಂಡ್ ಆಗಿರುವುದಿಲ್ಲ. ಆದರೆ, ಇದಕ್ಕೆ ಅಪವಾದವಾಗಿ ‘ಶಂಭೋ ಶಿವ ಶಂಕರ’ ಚಿತ್ರದಲ್ಲಿ ನಾಯಕಿ ಸೋನಾಲ್ ಮಾಂಟೆರೊ ಭರ್ಜರಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಚಿತ್ರತಂಡದಿಂದ ಕೇಳಿ ಬಂದಿದೆ. ‘ಶಂಭೋ ಶಿವ ಶಂಕರ’ ಚಿತ್ರದಲ್ಲಿ ಮೂವರು ನಾಯಕರು. ಸೋನಾಲ್ ಒಬ್ಬರೇ ನಾಯಕಿ. ಆ ನಾಯಕಿಯ ಎಂಟ್ರಿ ನೀರಸವಾಗಿರಬಾರದು ಎಂಬ ಕಾರಣಕ್ಕೆ ಹೋಲಿ ಸಂಭ್ರಮದ ನಡುವೆ ಸೋನಾಲ್ ಅವರನ್ನು ಚಿತ್ರದಲ್ಲಿ ಪರಿಚಯಿಸಲಾಗುತ್ತದಂತೆ. ನಾಯಕರಾದ ಅಭಯ್ … Continue reading ಶಂಭೋ ಶಿವ ಶಂಕರ: ಸೋನಾಲ್ ಮಾಂಟೆರೋ ಭರ್ಜರಿ ಎಂಟ್ರಿ