ಜಿರಳೆಗಳು ತುಂಬಿದ್ದ ಮನೇಲಿ ಮಗನನ್ನು ಬಂಧಿಸಿ ಫ್ರೆಂಡ್ಸ್​ ಭೇಟಿಗೆ ಹೋದಳು: 8 ದಿನದ ಬಳಿಕ ಬಂದವಳಿಗೆ ಶಾಕ್​!

ಮಾಸ್ಕೋ: ಜಿರಳೆಗಳೇ ತುಂಬಿದ್ದ ಮನೆಯಲ್ಲಿ ಹತ್ತು ವರ್ಷದ ಮಗನನ್ನು ಸುಮಾರು 8 ದಿನಗಳವರೆಗೆ ಕೂಡಿಹಾಕಿ, ತಿನ್ನಲು ಅಕ್ಕಿ ಮಾತ್ರ ನೀಡಿ ತನ್ನ ​ಫ್ರೆಂಡ್ಸ್​​ ನೋಡಲು ಹೋಗಿದ್ದ ಮಹಿಳೆಗೆ ವಾಪಸ್ಸು ಬರುವಷ್ಟರಲ್ಲಿ ಆಘಾತವೊಂದು ಕಾದಿತ್ತು. ಒಂಟಿಯಾಗಿ ನಾಲ್ಕು ದಿನ ಕತ್ತಲೆ ಕೂಪದಲ್ಲಿ ಕಳೆದಿದ್ದ ಬಾಲಕ ಹಸಿವಿನಿಂದ ಬಳಲಿ ಸಹಾಯಕ್ಕಾಗಿ ಕೂಗಾಡಿದ್ದ. ಅದೃಷ್ಟವಶಾತ್ 4 ದಿನಗಳ ಬಳಿಕ ನೆರೆ ಮನೆಯವರು ಆತನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಮಗ ಮಿಖೈಲ್​, ಹಸಿವಿನಿಂದ ಸಾಯಲು ಕಾರಣವಾಗುತ್ತಿದ್ದ ಮಹಿಳೆ ನಟಲ್ಯಾ ಅಜರೆನ್ಕೋವಾ … Continue reading ಜಿರಳೆಗಳು ತುಂಬಿದ್ದ ಮನೇಲಿ ಮಗನನ್ನು ಬಂಧಿಸಿ ಫ್ರೆಂಡ್ಸ್​ ಭೇಟಿಗೆ ಹೋದಳು: 8 ದಿನದ ಬಳಿಕ ಬಂದವಳಿಗೆ ಶಾಕ್​!