ಪ್ರಣಬ್​ ಮುಖರ್ಜಿ ಮಕ್ಕಳ ನಡುವೆ ಕಿತ್ತಾಟ; ಕಾರಣ ಏನು ಗೊತ್ತಾ?

ನವದೆಹಲಿ: ತಂದೆ ತೀರಿದ ಮೇಲೆ ಮಕ್ಕಳ ನಡುವೆ ಕಿತ್ತಾಟ-ಜಗಳಗಳು ನಡೆಯುವುದು ಸರ್ವೇಸಾಮಾನ್ಯ. ಅಂಥದ್ದೇ ಒಂದು ಜಗಳಕ್ಕೆ ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್ ಮುಖರ್ಜಿ ಅವರ ಮಕ್ಕಳೂ ಹೊರತಾಗಿಲ್ಲ. ಆದರೆ ಮುಖರ್ಜಿ ಅವರ ಮಕ್ಕಳ ನಡುವಿನ ಜಗಳಕ್ಕೆ ಕಾರಣವೇ ಬೇರೆ. ಪ್ರಣಬ್​ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಹಾಗೂ ಪುತ್ರಿ ಶರ್ಮಿಷ್ಠ ಮುಖರ್ಜಿ ಈಗ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿಯೇ ಕಿತ್ತಾಟಕ್ಕೆ ಇಳಿದಿದ್ದಾರೆ. ಅಣ್ಣ-ತಂಗಿಯ ಈ ಕಿತ್ತಾಟ ಈಗ ಸಂಸ್ಥೆಯೊಂದಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೌದು.. ಇಷ್ಟಕ್ಕೆಲ್ಲ ಕಾರಣವಾಗಿರುವುದು … Continue reading ಪ್ರಣಬ್​ ಮುಖರ್ಜಿ ಮಕ್ಕಳ ನಡುವೆ ಕಿತ್ತಾಟ; ಕಾರಣ ಏನು ಗೊತ್ತಾ?