ಪೂನಂ ಪಾಂಡೆ ಸಾವಿನ ಸುದ್ದಿ ನಿಜವಾಗಿರುವುದಕ್ಕೆ ಸಾಧ್ಯವಿಲ್ಲ: ಮಾಜಿ ಪತಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

ಮುಂಬೈ: ಬಾಲಿವುಡ್​ ನಟಿ ಪೂನಂ ಪಾಂಡೆ ಅಕಾಲಿಕ ನಿಧನ ಅನೇಕರಿಗೆ ಶಾಕ್​ ನೀಡಿದ್ದು, 32ನೆ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಇದೀಗ ನಟಿಯ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿದ್ದು ಇದೀಗ ದಿವಂಗತ ನಟಿಯ ಮಾಜಿ ಪತಿ ಸ್ಯಾಮ್​ ಬಾಂಬೆ ಪೂನಂ ಅವರ ಸಾವಿನ ಕುರಿತು ಶಂಕಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಆಕೆಯ ಸಾವಿನ ಸುದ್ದಿ ನಿಜವಾಗಲು ಸಾಧ್ಯವಿಲ್ಲ ಈ ಬಗ್ಗೆ ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇರಾಕ್​-ಸಿರಿಯಾ ಮೇಲೆ ವೈಮಾನಿಕ … Continue reading ಪೂನಂ ಪಾಂಡೆ ಸಾವಿನ ಸುದ್ದಿ ನಿಜವಾಗಿರುವುದಕ್ಕೆ ಸಾಧ್ಯವಿಲ್ಲ: ಮಾಜಿ ಪತಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ