ಮದುವೆಗಾಗಿ ಅಣ್ಣನ ಕಾಯತ್ತಿದ್ದಾಕೆಗೆ ಸಿಕ್ಕಿದ್ದು ಸಾವಿನ ಸುದ್ದಿ!

ಬೀರ್ಭಮ್​ (ಪಶ್ಚಿಮ ಬಂಗಾಳ): ಲಡಾಖ್​ನಲ್ಲಿ ಚೀನಾ ಚೀನಾದ ಸೈನ್ಯದೊಂದಿಗೆ ನಡೆಯುತ್ತಿರುವ ಘರ್ಷಣೆಯ ಸಂದರ್ಭದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಪೈಕಿ ಒಬ್ಬರು ಪಶ್ಚಿಮ ಬಂಗಾಳದ ಬೀರ್ಭಮ್​ನ ಯೋಧ ರಾಜೇಶ್​ ಒರಾಂಗ್​ ಕೂಡ ಒಬ್ಬರು. 23 ವರ್ಷದ ರಾಜೇಶ್​ ಅವರು ಕಳೆದ ತಿಂಗಳೇ ಕುಟುಂಬವನ್ನು ಭೇಟಿ ಮಾಡಲು ಮನೆಗೆ ಬರಬೇಕಿತ್ತು. ಅವರಿಗೆ ರಜೆಯೂ ಘೋಷಣೆಯಾಗಿತ್ತು. ಆದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಲಾಕ್​ಡೌನ್​ ಸಡಿಲಿಕೆ ನಂತರ ಮನೆಗೆ ಬರುವ ಸಿದ್ಧತೆಯಲ್ಲಿದ್ದಾಗಲೇ ಚೀನಾದ ಸಮರದ ವಿಷಯ ತಿಳಿದು ರಜೆ ಸಿಗಲಿಲ್ಲ. … Continue reading ಮದುವೆಗಾಗಿ ಅಣ್ಣನ ಕಾಯತ್ತಿದ್ದಾಕೆಗೆ ಸಿಕ್ಕಿದ್ದು ಸಾವಿನ ಸುದ್ದಿ!