ಸೂರ್ಯ ಗ್ರಹಣದ ವೇಳೆ ವಿಚಿತ್ರವಾಗಿ ವರ್ತಿಸಿದ ಪ್ರಾಣಿಗಳು! ಏನಿದರ ರಹಸ್ಯ? ಅಚ್ಚರಿಗೀಡಾದ ವಿಜ್ಞಾನಿಗಳು

ನವದೆಹಲಿ: ಏಪ್ರಿಲ್ 8 ರಂದು ಉತ್ತರ ಅಮೆರಿಕದಲ್ಲಿ ಸಂಭವಿಸಿದ ಸೂರ್ಯಗ್ರಹಣವು ಲಕ್ಷಾಂತರ ಜನರನ್ನು ಆಕರ್ಷಿಸಿತು. ಈ ಗ್ರಹಣದ ಸಮಯದಲ್ಲೇ ಅನೇಕ ಕಾರ್ಯಕ್ರಮಗಳು, ಹಬ್ಬಗಳು ಮತ್ತು ಸಾಮೂಹಿಕ ವಿವಾಹಗಳು ಸಹ ನಡೆದವು. ಇದಲ್ಲದೆ, ಸೂರ್ಯಗ್ರಹಣದ ಸಮಯದಲ್ಲಿ ಅನೇಕ ಪ್ರಾಣಿಗಳು ಶಾಂತವಾಗಿದ್ದರೆ, ಕೆಲವು ಪ್ರಾಣಿಗಳಂತೂ ತುಂಬಾ ವಿಚಿತ್ರವಾಗಿ ವರ್ತಿಸಿರುವುದು ಕಂಡಿಬಂದಿದೆ. ಜಿರಾಫೆ, ಗೊರಿಲ್ಲಾ, ಸಿಂಹ, ಗಿಳಿ ಮತ್ತು ಫ್ಲೆಮಿಂಗೋಗಳಂತಹ ಪ್ರಾಣಿಗಳು ವಿಚಿತ್ರವಾಗಿ ವರ್ತಿಸಿವೆ ಎಂದು ಅಮೆರಿಕ ವಿಜ್ಞಾನಿಗಳು ಹೇಳಿದ್ದಾರೆ. ಟೆಕ್ಸಾಸ್‌ನ ಫೋರ್ಟ್ ವರ್ತ್ ಮೃಗಾಲಯ ಸೇರಿದಂತೆ ಅನೇಕ ಮೃಗಾಲಯಗಳಲ್ಲಿ ಗ್ರಹಣದ … Continue reading ಸೂರ್ಯ ಗ್ರಹಣದ ವೇಳೆ ವಿಚಿತ್ರವಾಗಿ ವರ್ತಿಸಿದ ಪ್ರಾಣಿಗಳು! ಏನಿದರ ರಹಸ್ಯ? ಅಚ್ಚರಿಗೀಡಾದ ವಿಜ್ಞಾನಿಗಳು