ಅಭಿನವ್​ ಮೇಲೆ ಮಾನನಷ್ಟ ಕೇಸ್​ ಹಾಕಿದ ಸಲ್ಮಾನ್​ ಸಹೋದರ

ಸಲ್ಮಾನ್​ ಖಾನ್​ ಅವರ ಕುಟುಂಬದವರು ತಮ್ಮನ್ನು ತುಳಿದರು, ಸರ್ವನಾಶ ಮಾಡಿದರು ಎಂದು ಇತ್ತೀಚೆಗಷ್ಟೇ ದಬಾಂಗ್​ ಚಿತ್ರದ ನಿರ್ದೇಶಕ ಅಭಿನವ್​ ಕಶ್ಯಪ್​ ದೂರಿದ್ದರು. ಈ ವಿಷಯವಾಗಿ, ಸಲ್ಮಾನ್​ ಖಾನ್​ ಅವರ ಸಹೋದರ ಸೋಹೈಲ್​ ಖಾನ್​, ಕೊನೆಗೂ ಅಭಿನವ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ಆಲಿಯಾಗೆ ಗುಡ್​​ಬೈ ಹೇಳಿದ ಕರಣ್​… ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸ್ವಜನಪಕ್ಷಪಾತದ ಕುರಿತಾಗಿ ಚರ್ಚೆಯಾಗುತ್ತಿದೆ. ಚಿತ್ರರಂಗದ ಗಟ್ಟಿ ಸ್ಥಾನದಲ್ಲಿರುವವರು ಹೇಗೆ ಹೊಸಬರನ್ನು ತುಳಿಯುತ್ತಿದ್ದಾರೆ ಎಂದು … Continue reading ಅಭಿನವ್​ ಮೇಲೆ ಮಾನನಷ್ಟ ಕೇಸ್​ ಹಾಕಿದ ಸಲ್ಮಾನ್​ ಸಹೋದರ