ಸಾಫ್ಟ್​ವೇರ್​ ಹುಡುಗನ ರಾಯಲ್​ ಮೆಕ್ : ಐಟಿ ಉದ್ಯೋಗಿಗಳ ಕಥೆ-ವ್ಯಥೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್​ವೇರ್​ ಉದ್ಯೋಗದಲ್ಲಿ ಭದ್ರಾವತಿ ಮೂಲದ ಧನುಷ್​, ಇದೀಗ ನಾಯಕನಾಗಿ ಸ್ಯಾಂಡಲ್​ವುಡ್​ ಡೆಬ್ಯೂ ಮಾಡಿದ್ದಾರೆ. ಚಿತ್ರದ ಹೆಸರು “ರಾಯಲ್​ ಮೆಕ್​’. ಅದಕ್ಕೆ “ಲೈಫ್​ ಅಂದ್ಕೊಂಡಷ್ಟು ರಾಯಲ್​ ಅಲ್ಲ’ ಎಂಬ ಅಡಿಬರಹವಿದೆ. ನಟಿ ರೇಖಾ ದಾಸ್​ ಅವರ ಬಳಿ ಅಭಿನಯದ ತರಬೇತಿ ಪಡೆದು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಧನುಷ್​ ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರಕ್ಕೆ ನಾಗಭೂಷಣ್​ ಜೆ.ಎಚ್​.ಎಂ ಮತ್ತು ಡಾ. ಜಯದೇವ ಹಾಸನ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದನ್ನೂ ಓದಿ : ಬಾಕ್ಸ್​ … Continue reading ಸಾಫ್ಟ್​ವೇರ್​ ಹುಡುಗನ ರಾಯಲ್​ ಮೆಕ್ : ಐಟಿ ಉದ್ಯೋಗಿಗಳ ಕಥೆ-ವ್ಯಥೆ