ಬ್ಯಾನ್‌ ಆದ್ರೂ ಹಾಟ್​ ಫೋಟೋಗಳಿಂದ ವರ್ಷಕ್ಕೆ 1 ಕೋಟಿ ರೂ. ಗಳಿಸುವ ಮೋಹಕ ಬೆಡಗಿ

ಮುಂಬೈ: ಸೋಫಿಯಾ ಅನ್ಸಾರಿ ಮಾಡೆಲ್​, ಸೋಶಿಯಲ್‌ ಮೀಡಿಯಾ ಸ್ಟಾರ್​. ಈಕೆ ಸೋಶಿಯಲ್‌ ಮೀಡಿಯಾದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ಹಾಟ್‌ ಬೆಡಗಿ ಕೆಲವು ವಿವಾದಗಳಿಂದ ಇನ್​ಸ್ಟಾಗ್ರಾಮ್​ನಿಂದ ಬ್ಯಾನ್​ ಆಗಿದ್ದರು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಕೋಡಿ.. ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತಾಳೆ. 2018ರಲ್ಲಿ ಟಿಕ್‌ಟಾಕ್‌ನಲ್ಲಿ  ಡ್ಯಾನ್ಸ್ ಮೂಲಕ ಲಕ್ಷಾಂತರ ಅನುಯಾಯಿಗಳನ್ನು ಗಳಿಸುವ ಮೂಲಕ ಖ್ಯಾತಿಯನ್ನು ಗಳಿಸಿದರು.  ಭಾರತದಲ್ಲಿ ಟಿಕ್‌ಟಾಕ್‌ನ ಮೇಲಿನ ನಿಷೇಧದಿಂದ ಈಕೆ ಗಮನವನ್ನು Instagram ಗೆ ಬದಲಾಯಿಸಿದಳು.ವೈರಲ್ ರೀಲ್‌ಗಳು ಮತ್ತು ಸಾಮಾನ್ಯ ಪೋಸ್ಟ್‌ಗಳ ಮೂಲಕ ಆಕರ್ಷಕ ನೃತ್ಯ ದಿನಚರಿ … Continue reading ಬ್ಯಾನ್‌ ಆದ್ರೂ ಹಾಟ್​ ಫೋಟೋಗಳಿಂದ ವರ್ಷಕ್ಕೆ 1 ಕೋಟಿ ರೂ. ಗಳಿಸುವ ಮೋಹಕ ಬೆಡಗಿ