ಸಂಡೂರು: ರೋಟರಿ ಕ್ಲಬ್‌ನಿಂದ ಪಟ್ಟಣದಲ್ಲಿ ಡಯಾಗ್ನೋಸ್ಟಿಕ್ ಕೇಂದ್ರ ಆರಂಭಿಸಲಾಗುವುದು ಎಂದು ಕ್ಲಬ್‌ನ ಜಿಲ್ಲಾ ಪ್ರಾಂತ ಪಾಲ ಪಿ.ಕೇಶವರೆಡ್ಡಿ ತಿಳಿಸಿದರು.
ಇದನ್ನೂ ಓದಿ: ನಂಜನಗೂಡು ರೋಟರಿ ಕ್ಲಬ್‌ಗೆ ಆಯ್ಕೆ
ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಸಂಡೂರು ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ರೊಟರಿ ಸಂಸ್ಥೆ ವಿಶ್ವಾದಾದ್ಯಂತ ಆರೋಗ್ಯ, ಶಿಕ್ಷಣ, ಸಮಾಜ ಸೇವೆಯಲ್ಲಿ ತೊಡಗಿದೆ. ಸಂಸ್ಥೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಸಹಾಯಕ ಪ್ರಾಂತ ಪಾಲ ಮಹೇಶ್ ಸಾಗರ್, ಪ್ರಮುಖರಾದ ಕೆ.ನಾಗರಾಜ್, ಅಂಕಮನಾಳ್ ಕೊಟ್ರೇಶ್, ಜೆ.ಎಂ.ಬಸವರಾಜ್, ಡಿ.ಕೃಷ್ಣಪ್ಪ, ಗಡಂಬ್ಲಿ ಚನ್ನಪ್ಪ, ಕೆ.ಸತ್ಯಪ್ಪ, ಅಂಕಮನಾಳ್ ಸಿದ್ದಪ್ಪ, ವಂಸತಕುಮಾರ್ ಇದ್ದರು.
ನೂತನ ಪದಾಧಿಕಾರಿಗಳು: ಟಿ.ಜಿ.ಸುರೇಶ್‌ಗೌಡ(ಪ್ರಾಂತ ಪಾಲಕ), ಪ್ರಕಾಶ್ ಕುಮಾರ್ ಜೈನ್(ಕಾರ್ಯದರ್ಶಿ), ಕೆ.ಎಂ.ಕೊಟ್ರಯ್ಯ(ಉಪ ಪ್ರಾಂತ ಪಾಲ), ಬಿ.ಸೋಮನಗೌಡ(ಜಂಟಿ ಕಾರ್ಯದರ್ಶಿ), ಎಸ್.ರಾಜೇಶ್‌ಕುಮಾರ್ (ಖಜಾಂಜಿ), ಎಸ್.ಎ.ವಿನಾಯಕ್(ಸಾರ್ಜಂಟ್ ಅಟ್ ಆರ್ಮ್ಸ್).
ವಿವಿಧ ವಿಭಾಗಗಳ ಮುಖ್ಯಸ್ಥರು: ಸಿ.ಕೆ.ವಿಶ್ವನಾಥ್(ರೋಟರಿ ಫೌಂಡೇಷನ್), ಎಂ.ಫಾರೂಕ್ ಅಹಮ್ಮದ್ (ಪೋಲಿಯೋ ಪ್ಲಸ್), ಡಾ.ಎಸ್.ಬ್ರಿಜೇಶ್ ಬಳ್ಳಾರಿ(ಸೆವೆನ್ ಏರಿಯಾಸ್ ಆಫ್ ಫೋಕಸ್), ಡಾ.ಶರತ್ ಕುಮಾರ್(ಶೈಕ್ಷಣಿಕ), ಎಂ.ವಿ.ಹಿರೇಮಠ(ಕಾನ್ಫರೆನ್ಸ್ ಆ್ಯಂಡ್ ಇವೆಂಟ್ ಪ್ರಮೋಷನ್), ಎಂ.ಆಶಾಲತಾ ಸೋಮಪ್ಪ(ವುಮೆನ್ ಇನ್ ರೋಟರಿ), ಎಚ್.ಎಂ.ಶಿವಮೂರ್ತಿ(ಆರ್‌ವೈಎಲ್‌ಎ ಆ್ಯಂಡ್ ಆರ್‌ಎಲ್‌ಐ) ಹಾಗೂ ಜೆ.ಎಂ.ಅನ್ನದಾನಸ್ವಾಮಿ(ಲರ್ನಿಂಗ್ ಫೆಸಿಲಿಟೇಟರ್).
ನಿರ್ದೇಶಕರು: ಬಿ.ಆರ್.ಮಸೂತಿ (ಕ್ಲಬ್ ಟ್ರೇನರ್), ಬಿ.ಶಿವಕುಮಾರ್(ಕ್ಲಬ್ ಅಡ್ಮಿನಿಸ್ಟ್ರೇಷನ್), ಜೆ.ಎಂ.ಬಸವರಾಜ(ಗ್ರ್ಯಾಂಟ್ಸ್ ಆ್ಯಂಡ್ ಸರ್ವೀಸ್ ಪ್ರಾಜೆಕ್ಟ್ಸ್), ಸಿ.ಗೌರಿನಾಥ್(ಪಬ್ಲಿಕ್ ಇಮೇಜ್), ಎ.ಕೊಟ್ರೇಶ್(ಯೂತ್ ಸರ್ವೀಸ್), ಎಂ.ಮಾರುತಿ ರಾವ್ (ಮೆಂಬರ್‌ಷಿಪ್ ಡೆವಲಪ್‌ಮೆಂಟ್ ಚೇರ್ಮನ್), ಕೆ.ಶಿವಪ್ಪ(ಮೆಂಬರ್‌ಷಿಪ್ ಡೆವಲಪ್‌ಮೆಂಟ್ ಮೆಂಬರ್), ರೂಪಾ ಯು.ಲಾಡ್(ಕ್ಲಬ್ ಅಡ್ವೈಸರಿ ಚೇರ್‌ಪರ್ಸನ್), ಎಚ್.ಈರಣ್ಣ(ಕ್ಲಬ್ ಅಡ್ವೈಸರಿ ಮೆಂಬರ್).