ಸೊಸೈಟಿಗಳ ಠೇವಣಿ ಟೋಪಿ; ಇಟ್ಟ ಹಣಕ್ಕಿಲ್ಲ ಗ್ಯಾರಂಟಿ: ರಾಜ್ಯದ 2460 ಸಂಸ್ಥೆಗಳು ಬಂದ್, 3509 ದಿವಾಳಿ

| ಹರೀಶ್ ಬೇಲೂರು ಬೆಂಗಳೂರು ಮಗಳ ಮದುವೆಗೋ, ಮಗನ ವಿದ್ಯಾಭ್ಯಾಸಕ್ಕೋ ಅಥವಾ ಹೊಸ ಮನೆ ಕಟ್ಟಲೆಂದೋ ದುಡಿದಿಟ್ಟಿದ್ದ ಹಣವನ್ನೆಲ್ಲ ‘ಠೇವಣಿ’ ಇರಿಸಿದ ಬ್ಯಾಂಕೇ ದಿವಾಳಿಯಾದರೆ ಹಣ ಕಟ್ಟಿದವರ ಪರಿಸ್ಥಿತಿ ಏನಾಗಬೇಡ? ರಾಜ್ಯದಲ್ಲಿ ಕೋ-ಆಪರೇಟಿವ್ ಸೊಸೈಟಿಗಳ ಸಾಲುಸಾಲು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಪರಿಣಾಮ ಗ್ರಾಹಕರ ದುಡ್ಡಿಗೆ ಗ್ಯಾರಂಟಿ ಇಲ್ಲದಾಗಿದೆ. ಸಹಕಾರಿ ರಂಗ, ರೈತರಿಗೆ ಜೀವಾಳವಾಗಬೇಕಿದ್ದ 3,509 ಸಹಕಾರಿ ಸೊಸೈಟಿಗಳು ದಿವಾಳಿಯಾಗಿವೆ. ಇದರಿಂದಾಗಿ ಲಕ್ಷಾಂತರ ಠೇವಣಿದಾರರು ಅತಂತ್ರವಾಗಿದ್ದಾರೆ. ರಾಜ್ಯದಲ್ಲಿ ವಿವಿಧ ಬಗೆಯ ಕೋ-ಆಪರೇಟಿವ್ ಸೊಸೈಟಿ ಮತ್ತು ಸಹಕಾರ ಸಂಘಗಳು … Continue reading ಸೊಸೈಟಿಗಳ ಠೇವಣಿ ಟೋಪಿ; ಇಟ್ಟ ಹಣಕ್ಕಿಲ್ಲ ಗ್ಯಾರಂಟಿ: ರಾಜ್ಯದ 2460 ಸಂಸ್ಥೆಗಳು ಬಂದ್, 3509 ದಿವಾಳಿ