ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆಗುವ ಲಾಭ ಅಷ್ಟಿಷ್ಟಲ್ಲ! ಖಾಯಿಲೆಗೆ ನೋ ಎಂಟ್ರಿ…

ಬೆಂಗಳೂರು: ಆಹಾರ ಸೇವನೆ ಮಾಡುವ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡರೆ ಆಗುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ನಾವು ಆಹಾರ ತಿನ್ನುವಾಗ ಈಗಿನ ನಮ್ಮ ಜೀವನ ಕ್ರಮವನ್ನು ನಮ್ಮ ಅನುಕೂಲಕ್ಕೆ ಬೇಕಾದಂತೆ ಬಳಸಿಕೊಳ್ಳಲು ಮುಂದಾಗುತ್ತಿದ್ದೇವೆ.  ಕೈಯಲ್ಲಿ ರಿಮೋಟ್ ಹಿಡಿದುಕೊಂಡು ಟಿವಿ ಮುಂದೆ ಸೋಫಾ ಮೇಲೆ ಕುಳಿತುಕೊಂಡು ತಿನ್ನುತ್ತೇವೆ. ಆದರೆ ನಾವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಅನೇಕ ಲಾಭಗಳಿವೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ… ನೆಲದ ಮೇಲೆ ಕುಳಿತು ಕಾಲುಗಳನ್ನು ಮಡಚಿ ಕುಳಿತುಕೊಳ್ಳುವುದನ್ನು ಸುಖಾಸನ ಎನ್ನುತ್ತಾರೆ. … Continue reading ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆಗುವ ಲಾಭ ಅಷ್ಟಿಷ್ಟಲ್ಲ! ಖಾಯಿಲೆಗೆ ನೋ ಎಂಟ್ರಿ…