ಈಗೇನಾದರೂ ಶ್ರೀನಗರಕ್ಕೆ ಹೋದರೆ ಮರಗಟ್ಟಿ ಹೋಗುತ್ತೀರಿ!; ಈ ಸೀಸನ್​ನಲ್ಲೇ ಇದುವರೆಗಿನ ಅತಿ ಕಡಿಮೆ ಉಷ್ಣಾಂಶ ದಾಖಲು!

ಶ್ರೀನಗರ: ಈಗ ಎಲ್ಲೆಡೆ ಚಳಿ ಆರಂಭವಾಗಿದೆ. ದೇಶದ ದಕ್ಷಿಣ ಭಾಗದಲ್ಲೇ ನಡುಕ ಹುಟ್ಟಿಸುವಷ್ಟು ಚಳಿ ಇದೆ. ಹೀಗಿರುವಾಗ ಉತ್ತರ ಭಾರತದಲ್ಲಿ ಅದರಲ್ಲೂ ದೇಶದ ತುತ್ತತುದಿಯಲ್ಲಿರುವ ಶ್ರೀನಗರದಲ್ಲಿ ಹೇಗಿರಬಹುದು ಎಂದು ಕೇಳುವ ಹಾಗಿಲ್ಲ. ಏಕೆಂದರೆ ಈಗೇನಾದರೂ ನೀವು ಅಲ್ಲಿಗೆ ಹೋದರೆ ಮರಗಟ್ಟಿ ಹೋಗುತ್ತೀರಿ!. ಹೌದು.. ಶ್ರೀನಗರದಲ್ಲಿ ಈ ಸೀಸನ್​ನಲ್ಲಿ ಇದುವರೆಗಿನ ಅತಿ ಕಡಿಮೆ ಎಂಬಷ್ಟು ಕನಿಷ್ಠ ತಾಪಮಾನ ಶನಿವಾರ ವರದಿಯಾಗಿದೆ. ಅಂದರೆ ಶನಿವಾರದ ವರದಿ ಪ್ರಕಾರ ಶ್ರೀನಗರದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್​ 6.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡಿ. … Continue reading ಈಗೇನಾದರೂ ಶ್ರೀನಗರಕ್ಕೆ ಹೋದರೆ ಮರಗಟ್ಟಿ ಹೋಗುತ್ತೀರಿ!; ಈ ಸೀಸನ್​ನಲ್ಲೇ ಇದುವರೆಗಿನ ಅತಿ ಕಡಿಮೆ ಉಷ್ಣಾಂಶ ದಾಖಲು!