ಸ್ನೇಹಾನಾ ಸೈಮಾನಾ?; ವಿಶ್ವಸಂಸ್ಥೆಯಲ್ಲಿ ಸಿಡಿದ ಲೇಡಿ ಮಿಸೈಲ್ಸ್

ಅಲ್ಲಿ ಗುಂಡು ಸಿಡಿಯಲಿಲ್ಲ. ರಾಕೆಟ್ ಬಡಿಯಲಿಲ್ಲ. ಆದರೂ ಯುದ್ಧ ನಡೆಯಿತು. ಅದು ಸಾಮಾನ್ಯ ಯುದ್ಧವಲ್ಲ. ಗುಡುಗು ಸಿಡಿಲು ಮೀರಿಸುವಂತಹ ಭಾವಾವೇಶ. ಗಂಟೆಗಟ್ಟಲೆ ಕಂಡಿತು ರೋಷಾವೇಶ. ಒಂದೊಂದು ಮಾತುಗಳೂ ಅಲ್ಲಿದ್ದವರನ್ನು ಕುರ್ಚಿಯ ತುದಿಗೆ ತಂದು ಕೂರಿಸಿತ್ತು. ಆ ಅದಮ್ಯ ಆತ್ಮವಿಶ್ವಾಸ, ನಿಖರ ಅಂಕಿ-ಅಂಶ ಎದುರಾಳಿಯ ಎದೆನಡುಗಿಸಿತ್ತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಭಾರತ, ಪಾಕಿಸ್ತಾನ ಮಹಿಳಾ ಅಧಿಕಾರಿಗಳ ನಡುವಿನ ಈ ವಾಗ್ಯುದ್ಧ ಈಗ ವಿಶ್ವದೆಲ್ಲೆಡೆ ಚರ್ಚಾ ವಿಷಯ. ಈ ಅಪರೂಪದ ಜಗಳ್​ಬಂಧಿಯ ಕಿರುನೋಟ ಇಲ್ಲಿದೆ. | ಮಂಜುನಾಥ್ ಬಿ.ಎಸ್. … Continue reading ಸ್ನೇಹಾನಾ ಸೈಮಾನಾ?; ವಿಶ್ವಸಂಸ್ಥೆಯಲ್ಲಿ ಸಿಡಿದ ಲೇಡಿ ಮಿಸೈಲ್ಸ್