ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಅಶ್ವಮೇಧ ಪಾರ್ಕ್‌ನಲ್ಲಿರುವ ಪೊಲೀಸ್ ಸಿಬ್ಬಂದಿಯೊಬ್ಬರ ಬೈಕ್ ನಲ್ಲಿ ಅವಿತಿದ್ದ ಕೆರೆ ಹಾವನ್ನು ರಕ್ಷಣೆ ಮಾಡುವಲ್ಲಿ ಉರಗ ಪ್ರೇಮಿ ನಾಗರಾಜ್ ಅಪ್ಪಣ್ಣವರ (ಸ್ನೇಕ್ ನಾಗರಾಜ) ಯಶಸ್ವಿಯಾಗಿದ್ದಾರೆ.
ಹಾವುಗಳ ಕಂಡರೆ ಅವುಗಳಿಗೆ ತೊಂದರೆ ನೀಡಬಾರದು. ತಮಗೆ ಕರೆ ಮಾಡಬೇಕೆಂದು ಮನವಿ ಮಾಡಿದರು. ಹಾವುಗಳ ರಕ್ಷಣೆ ಕುರಿತು ಸ್ಥಳಿಯರಲ್ಲಿ ಜಾಗೃತಿ ಮೂಡಿಸಿದರು.