VIDEO: ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ನಾಗರ ಹಾವು; ಬೆಚ್ಚಿ ಬಿದ್ದ ರೋಗಿಗಳು!

ತೆಲಂಗಾಣ: ಹಾವುಗಳು ಯಾವ ಸಂದರ್ಭದಲ್ಲಿ, ಎಲ್ಲಿ ಪ್ರತ್ಯಕ್ಷವಾಗತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮಿಂದೊಮ್ಮೆಲೆ ಹಾವು ಕಾಣಿಸಿಕೊಂಡರೆ ಎಂತಹ ಧೈರ್ಯವಂತನಿಗಾದರೂ ಒಂದು ಕ್ಷಣ ಭಯವಾಗುತ್ತದೆ. ಇದೀಗ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಹಾವು ಕಾಣಿಸಿಕೊಂಡು ಎಲ್ಲರನ್ನು ಭಯ ಬೀಳಿಸಿದೆ. ಆಸ್ಪತ್ರೆಯ ಪುರಷರ ವಾರ್ಡ್​ನಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ. ಹಾವು ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ತಿಂಗಳಿನಲ್ಲಿ ನಾಗರ ಹಾವು ಇದು ಎರಡನೇ ಬಾರಿಗೆ ಬಂದಿರುವುದು ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. … Continue reading VIDEO: ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ನಾಗರ ಹಾವು; ಬೆಚ್ಚಿ ಬಿದ್ದ ರೋಗಿಗಳು!