ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

ನವದೆಹಲಿ: ಹೃದಯ ಚೆನ್ನಾಗಿ ಕೆಲಸ ಮಾಡಬೇಕು ಅಂದ್ರೆ ಬಾದಾಮಿ ಬೀಜ ತಿನ್ನಬೇಕು ಅಂತಿದೆ ಅಧ್ಯಯನ ವರದಿ. ವಿಶೇಷವಾಗಿ ಮೆಂಟಲ್ ಸ್ಟ್ರೆಸ್ ಉಂಟುಮಾಡುವ ಹಾರ್ಟ್ ರೇಟ್ ವೇರಿಯೆಬಿಲಿಟಿ(ಎಚ್​ಆರ್​ವಿ) ಅಥವಾ ಹೃದಯ ಬಡಿತದ ವ್ಯತ್ಯಾಸವನ್ನು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಲ್ಲಿ ಕಂಡುಬಂದ ಮುಖ್ಯ ಅಂಶ. ಎಚ್​ಆರ್​ವಿ ಎಂಬುದು ಎರಡು ನಿರಂತರ ಹೃದಯ ಬಡಿತಗಳ ನಡುವಿನ ಅಂತರದ ಸಮಯದಲ್ಲಾಗುವ ವ್ಯತ್ಯಾಸವನ್ನು ಅಳೆಯುವ ಮಾಪನ. ಶರೀರದ ಚಯಾಪಚಯದ ಬೇಡಿಕೆಗಳನ್ನು ಈಡೇರಿಸುವ ಹೃದಯದ ಸಾಮರ್ಥ್ಯವೇ ಕಾರ್ಡಿಯಾಕ್ ಫಂಕ್ಷನ್​ ಅಥವಾ ಹೃದಯದ ಕೆಲಸ ಎನ್ನುತ್ತಾರೆ. ಇದನ್ನೂ … Continue reading ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…