ಕಾರುಗಳ ಕಳ್ಳಸಂಚಾರ; ವೈಟ್​ಬೋರ್ಡ್ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಿ ಅಕ್ರಮ

|ಕೀರ್ತಿನಾರಾಯಣ ಸಿ. ಬೆಂಗಳೂರು ಸ್ವಂತ ಬಳಕೆಗೆ ಖರೀದಿಸಿರುವ ವೈಟ್​ಬೋರ್ಡ್​ನ ಬೈಕ್​ಗಳು ಹಾಗೂ ಕಾರುಗಳನ್ನು ಟ್ಯಾಕ್ಸಿಯಾಗಿ ಪರಿವರ್ತಿಸಿ ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವುದು ಸಾರಿಗೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರಿಗೀಗ ತಲೆನೋವು ತಂದಿದೆ. ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿರುವ ಕೆಲ ರೆಂಟ್ ಎ ಕಾರ್ ಹಾಗೂ ಬೈಕ್ ಸಂಸ್ಥೆಗಳು, ಯಾವುದೇ ಬಂಡವಾಳ ಹೂಡಿಕೆ ಮಾಡದೆ ಕಾನೂನುಬಾಹಿರವಾಗಿ ಖಾಸಗಿ ವಾಹನಗಳನ್ನೇ ಬಾಡಿಗೆಗೆ ಅಟ್ಯಾಚ್ ಮಾಡಿಕೊಂಡು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕ ಸೇರಿ ದೇಶಾದ್ಯಂತ ಹಲವು ಆಪ್ … Continue reading ಕಾರುಗಳ ಕಳ್ಳಸಂಚಾರ; ವೈಟ್​ಬೋರ್ಡ್ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಿ ಅಕ್ರಮ