ಮದುವೆ ಬಗ್ಗೆ ಮಾತನಾಡಿದ ನ್ಯಾಷನಲ್ ಕ್ರಷ್ ಸ್ಮೃತಿ ಮಂದಾನ; ಹೇಗಿರುತ್ತೆ ಗೊತ್ತಾ ಅವರ ವಿವಾಹ?

ನವದೆಹಲಿ: ಅಭಿಮಾನಿಗಳ ಬಾಯಿಯಲ್ಲಿ ನ್ಯಾಷನಲ್ ಕ್ರಷ್ ಎಂದೇ ಕರೆಯಿಸಿಕೊಳ್ಳುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಓಪನರ್ ಸ್ಮೃತಿ ಮಂದಾನ ಕೊನೆಗೂ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಲವ್​ ಮ್ಯಾರೇಜ್ ಆಗ್ತೀರಾ ಅಥವಾ ಅರೆಂಜ್ ಮ್ಯಾರೇಜ್ ಆಗ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಬ್ಯಾಟ್ ಹಿಡಿದು ಒಳ್ಳೊಳ್ಳೆ ಶಾಟ್ ಹೊಡೆಯುವ ಸ್ಮೃತಿ ಭಾರತದ ಅನೇಕ ಜನರ ನಿದ್ದೆ ಕೆಡಿಸಿರುವುದಂತು ಸತ್ಯ. ಸೋಶಿಯಲ್ ಮೀಡಿಯಾಗಳಲ್ಲೂ ಆ್ಯಕ್ಟಿವ್ ಇರುವ ಅವರು ಆಗಾಗ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೂ ಉತ್ತರಿಸುತ್ತಿರುತ್ತಾರೆ. ಅದೇ ರೀತಿ ಇತ್ತೀಚೆಗೆ … Continue reading ಮದುವೆ ಬಗ್ಗೆ ಮಾತನಾಡಿದ ನ್ಯಾಷನಲ್ ಕ್ರಷ್ ಸ್ಮೃತಿ ಮಂದಾನ; ಹೇಗಿರುತ್ತೆ ಗೊತ್ತಾ ಅವರ ವಿವಾಹ?