ಸಣ್ಣ ಕೆರೆಗಳು ಗ್ರಾಪಂ ವ್ಯಾಪ್ತಿಗೆ: ಒತ್ತುವರಿ ತೆರವಿಗೆ ಕ್ರಮ, ಸಮಗ್ರ ಅಭಿವೃದ್ಧಿಗೆ ಯೋಜನೆ..

| ಮಂಜುನಾಥ ಕೋಳಿಗುಡ್ಡ ಬೆಳಗಾವಿ ಕೆರೆಗಳ ಒತ್ತುವರಿ ತಡೆ, ಸಂರಕ್ಷಣೆ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ ಸಣ್ಣ ಕೆರೆಗಳನ್ನು ನೀರಾವರಿ ಇಲಾಖೆ ವ್ಯಾಪ್ತಿಯಿಂದ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 100 ಎಕರೆಗಿಂತ ಕಡಿಮೆ ವಿಸ್ತೀರ್ಣವುಳ್ಳ 12 ಸಾವಿರಕ್ಕೂ ಅಧಿಕ ಕೆರೆಗಳಿವೆ. ಆದರೆ, ಹೂಳೆತ್ತದಿರುವುದು, ನಿರ್ವಹಣೆ ಕೊರತೆಯಿಂದಾಗಿ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಗಿಡಗಂಟಿ ಬೆಳೆದು ನೀರು ಸಂಗ್ರಹ ಸಾಮರ್ಥ್ಯವೂ ಕುಸಿಯುತ್ತಿದೆ. ಇಂತಹ ಕೆರೆಗಳನ್ನು ಸಮಗ್ರ ಅಭಿವೃದ್ಧಿ … Continue reading ಸಣ್ಣ ಕೆರೆಗಳು ಗ್ರಾಪಂ ವ್ಯಾಪ್ತಿಗೆ: ಒತ್ತುವರಿ ತೆರವಿಗೆ ಕ್ರಮ, ಸಮಗ್ರ ಅಭಿವೃದ್ಧಿಗೆ ಯೋಜನೆ..