ಸ್ಮಾಲ್ ಕ್ಯಾಪ್​ ಸೂಚ್ಯಂಕ ಸೋಮವಾರ 2% ಕುಸಿತ: ಸಣ್ಣ ಕಂಪನಿಯ ಷೇರುಗಳನ್ನು ಇಟ್ಟುಕೊಳ್ಳಬೇಕೆ? ಮಾರಬೇಕೆ? ಖರೀದಿಸಬೇಕೆ?

ಮುಂಬೈ: ಸೋಮವಾರದಂದು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 2 ರಷ್ಟು ತೀವ್ರ ಕುಸಿತ ಕಂಡಿರುವುದು ಅನೇಕರನ್ನು ಆಶ್ಚರ್ಯಗೊಳಿಸಲಿಲ್ಲ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸ್ಟಾಕ್‌ಗಳ ಮೌಲ್ಯಮಾಪನಗಳ ಕುರಿತು ಈಗ ಆತಂಕಗಳಿವೆ. ಇತ್ತೀಚಿನ ಫೆಬ್ರವರಿ ದತ್ತಾಂಶಗಳ ಪ್ರಕಾರ ಸ್ಮಾಲ್‌ಕ್ಯಾಪ್ ಯೋಜನೆಗಳಿಗೆ ಮ್ಯೂಚುಯಲ್ ಫಂಡ್ ಹರಿವು ಕೂಡ ಮಿತವಾಗಿರುವುದನ್ನು ಗಮನಿಸಬಹುದು. ಮಾರುಕಟ್ಟೆ ಬಂಡವಾಳೀಕರಣ (ಮಾರ್ಕೆಟ್​ ಕ್ಯಾಪಿಟಲೈಸೇಷನ್​) ಆಧರಿಸಿ ಷೇರುಗಳನ್ನು ಪ್ರಮುಖವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಗಳು ಲಾರ್ಜ್​ ಕ್ಯಾಪ್​, ಮಧ್ಯಮ ಪ್ರಮಾಣದ ಮಾರುಕಟ್ಟೆ ಬಂಡವಾಳ ಇರುವ … Continue reading ಸ್ಮಾಲ್ ಕ್ಯಾಪ್​ ಸೂಚ್ಯಂಕ ಸೋಮವಾರ 2% ಕುಸಿತ: ಸಣ್ಣ ಕಂಪನಿಯ ಷೇರುಗಳನ್ನು ಇಟ್ಟುಕೊಳ್ಳಬೇಕೆ? ಮಾರಬೇಕೆ? ಖರೀದಿಸಬೇಕೆ?