ಕರೊನಾ ಕದನ ಕೊನೆಯಾಯಿತೆಂದು ಘೋಷಿಸಿ ವಿದೇಶಿಗರಿಗೆ ಗಡಿ ತೆರೆದ ಸ್ಲೊವೇನಿಯಾ…!

ಲುಬ್ಲಿಯಾನಾ: ಕರೊನಾವೈರಸ್ ಹೊಸ ಸೋಂಕು ಪ್ರಕರಣಗಳು ಇನ್ನೂ ವರದಿಯಾಗುತ್ತಿದ್ದರೂ ಯೂರೋಪ್​​ನ ಸ್ಲೊವೇನಿಯಾ ರಾಷ್ಟ್ರ ಕರೊನಾವೈರಸ್ ಯುದ್ಧ ಇಲ್ಲಿ ಕೊನೆಗೊಂಡಿದೆ ಎಂದು ಘೋಷಿಸಿ ಗಡಿಯನ್ನು ಸಂಚಾರಕ್ಕೆ ಮುಕ್ತವಾಗಿಸಿದೆ. 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ, ಪರ್ವತ ರಾಷ್ಟ್ರವಾಗಿರುವ ಇದು ಇಟಲಿ, ಆಸ್ಟ್ರಿಯಾ, ಕ್ರೋಯೆಷಿಯಾ ಮತ್ತು ಹಂಗೇರಿ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ. ಶುಕ್ರವಾರದವರೆಗೆ 1465 ಕರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು 103 ಜನ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ನೋಡನೋಡುತ್ತಿದ್ದಂತೆ ಧರೆಗುರುಳಿದರು ಸ್ಕೈಡೈವರ್​​ಗಳು….! ಆದರೆ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆ … Continue reading ಕರೊನಾ ಕದನ ಕೊನೆಯಾಯಿತೆಂದು ಘೋಷಿಸಿ ವಿದೇಶಿಗರಿಗೆ ಗಡಿ ತೆರೆದ ಸ್ಲೊವೇನಿಯಾ…!