9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಕಳೆದ ಬಾರಿ ರಾಜಧಾನಿಯ ಸ್ಟಾರ್ಟಪ್​ ಕಂಪನಿಯೊಂದು ನೀಡಿದ್ದ ಆಫರ್​ವೊಂದು ​ ಭಾರಿ ಹಿಟ್​ ಆಗಿತ್ತು. ತನ್ನಲ್ಲಿ ಇಂಟರ್ನ್​ಶಿಪ್​ ಮಾಡಲು ಕಂಪನಿ ಅಭ್ಯರ್ಥಿಗಳನ್ನು ಆಹ್ವಾನಿಸಿತ್ತು. ಅಷ್ಟಕ್ಕೂ ಅವರಿಗೆ ನೀಡಿದ್ದ ಆಫರ್​ ಏನು ಗೊತ್ತೆ? ತನ್ನಲ್ಲಿ ಇಂಟರ್ನ್​ಶಿಪ್​ ಬಯಸುವ ಅಭ್ಯರ್ಥಿಗಳು 9 ತಾಸುಗಳವರೆಗೆ ನಿದ್ದೆ ಮಾಡಬೇಕು. ನೂರು ದಿನಗಳ ಇಂಟರ್ನ್​ಶಿಪ್​ ಅವಧಿಗೆ ಒಂದು ಲಕ್ಷ ರೂ. ನೀಡಲಾಗುತ್ತದೆ…! ಇದನ್ನೂ ಓದಿ; ಸಭೆ, ಸಮಾರಂಭಕ್ಕೆ ಅನುಮತಿ; ಸೆ.7ರಿಂದ ಮೆಟ್ರೋ ಸಂಚಾರ; ಶಾಲಾ-ಕಾಲೇಜು ಬಂದ್​; ಅನ್​ಲಾಕ್​ 4.0 ಮಾರ್ಗಸೂಚಿ  ಹಾಗೆಂದು ಈ ಆಫರ್​ … Continue reading 9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!