ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!

ಕೊಚ್ಚಿ: ತಿಂಗಳುಗಳ ಹಿಂದೆ ಕೇರಳದ ಕೊಯಿಕ್ಕೋಡ್​ ಮಾಲ್​ನಲ್ಲಿ ನಡೆದಿದ್ದ ಕುಖ್ಯಾತ ಘಟನೆಯ ಬಗ್ಗೆ ಕೊನೆಗೂ ನಟಿ ಸಾನಿಯಾ ಅಯ್ಯಪ್ಪನ್​ ಅವರು ಬಾಯ್ಬಿಟ್ಟಿದ್ದಾರೆ. ಅಶ್ಲೀಲವಾಗಿ ವರ್ತಿಸಿದ ಯುವಕನ ಬದಲು ಅಮಾಯಕ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಆಕ್ರೋಶ ಸಾನಿಯಾ ವಿರುದ್ಧ ವ್ಯಕ್ತವಾಗಿತ್ತು. ಇದೀಗ ಆ ಆರೋಪಕ್ಕೆ ಸಾನಿಯಾ ಉತ್ತರ ನೀಡಿದ್ದಾರೆ. ಧನ್ಯಾ ವರ್ಮ ಜತೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಸಾನಿಯಾ, ನಾನು ತಪ್ಪಾದ ವ್ಯಕ್ತಿಯ ಮೇಲೆ ಕೈ ಮಾಡಿಲ್ಲ. ಅದೇ ಯುವಕ ನನ್ನ ಮೈಕೈ ಮುಟ್ಟಲು ಯತ್ನಿಸಿದ … Continue reading ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!