ಇದು ಸ್ಕೈವಾಕ್ ಅಲ್ಲ ಸ್ವಾಮಿ… ಕಸದ ತೊಟ್ಟಿ!

ರಾಮ ಕಿಶನ್​ ಕೆ.ವಿ. ಬೆಂಗಳೂರು ಕೆಟ್ಟು ನಿಂತ ಲಿಫ್ಟ್​ಗಳು… ಏದುಸಿರು ಬಿಡುತ್ತ ಮೆಟ್ಟಿಲು ಹತ್ತುವ ಹಿರಿಯ ನಾಗರಿಕರು… ಅಲ್ಲಲ್ಲಿ ಬಿದ್ದಿರುವ ಕಸ… ಮೂತ್ರದ ವಾಸನೆ… ಇವು ಬೆಂಗಳೂರಿನ ಪಾದಚಾರಿ ಮೇಲ್ಸೇತುವೆಗಳಲ್ಲಿನ ಸಾಮಾನ್ಯ ನೋಟ. ಲಕ್ಕಸಂದ್ರದ ನಿಮಾನ್ಸ್​ ಆಸ್ಪತ್ರೆ ಪಕ್ಕದಲ್ಲಿರುವ ಸ್ಕೈವಾಕ್​, ಕೋರಮಂಗಲ ಕೆಸ್ಟ್​ ಕಾಲೇಜು ಸಮೀಪದ ಸ್ಕೆ$ವಾಕ್​ ಹಾಗೂ ಶಾಂತಿನಗರ ಡಬಲ್​ ರಸ್ತೆಯಲ್ಲಿರುವ ಸ್ಕೈವಾಕ್​​​ಗಳ ಕಥೆಯೂ ಇದಕ್ಕೆ ಹೊರತಲ್ಲ. ನಿಮಾನ್ಸ್​ ಆಸ್ಪತ್ರೆ ಹತ್ತಿರದಲ್ಲಿರುವ ಪಾದಚಾರಿ ಮೇಲ್ಸೇತುವೆ ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯದ ಗುಂಡಿಯಂತಾಗಿದೆ. ಅಲ್ಲಿ ಪ್ಲಾಸ್ಟಿಕ್​, ಮದ್ಯಪಾನದ ಪ್ಯಾಕೆಟ್​, … Continue reading ಇದು ಸ್ಕೈವಾಕ್ ಅಲ್ಲ ಸ್ವಾಮಿ… ಕಸದ ತೊಟ್ಟಿ!