ಅತ್ಯಾಧುನಿಕ ಮತ್ತು ನೈಪುಣ್ಯಪೂರ್ಣ ‘ಸ್ಕೋಡಾ ಕುಷಾಕ್’ ಮಾರುಕಟ್ಟೆಗೆ

ಬೆಂಗಳೂರು: ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ 20 ವರ್ಷಗಳನ್ನು ಪೂರೈಸಿರುವ ಸ್ಕೋಡಾ ಆಟೋ ಇಂಡಿಯಾ, ಇದೀಗ ಭಾರತೀಯರ ಅಭಿರುಚಿಗೆ ತಕ್ಕಂತಹ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರುವ ‘ ‘ಸ್ಕೋಡ ಕುಷಾಕ್’ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸೋಮವಾರ ನಗರದ ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ತಫೆ ಅಸೆಸ್ ಶೋರೂಂನಲ್ಲಿ ನೂತನ ‘ಸ್ಕೋಡಾ ಕುಷಾಕ್ ‘ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಶಾಖಾ ಮುಖ್ಯಸ್ಥ ದಾಮೋದರ್ ಎಲ್. ಅವರು, ಈ ಮಾಡೆಲ್​ ಆಕರ್ಷಕ ವಿನ್ಯಾಸ ಹೊಂದಿರುವುದರೊಂದಿಗೆ, ಅತ್ಯುನ್ನತ ತಂತ್ರಜ್ಞಾನ ಆಧರಿತ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದೆ … Continue reading ಅತ್ಯಾಧುನಿಕ ಮತ್ತು ನೈಪುಣ್ಯಪೂರ್ಣ ‘ಸ್ಕೋಡಾ ಕುಷಾಕ್’ ಮಾರುಕಟ್ಟೆಗೆ