ರಾಪಿಡ್​ ಎಟಿ ಬುಕ್ಕಿಂಗ್ ಆರಂಭಿಸಿದೆ ಸ್ಕೋಡಾ ಆಟೋ ಇಂಡಿಯಾ

ನವದೆಹಲಿ: ಸೇಡಾನ್ ರಾಪಿಡ್ ಎಟಿ(ಆಟೋಮ್ಯಾಟಿಕ್​)ನ ಬುಕ್ಕಿಂಗ್​ ಅನ್ನು ಆರಂಭಿಸಿರುವುದಾಗಿ ಸ್ಕೋಡಾ ಆಟೋ ಇಂಡಿಯಾ ಗುರುವಾರ ತಿಳಿಸಿದೆ. ದೇಶಾದ್ಯಂತ ಇರುವ ಸ್ಕೋಡಾದ ಅಧಿಕೃತ ಡೀಲರ್​ಶಿಪ್​ಗೆ ಭೇಟಿ ನೀಡಿ ಗ್ರಾಹಕರು ಸೇಡಾನ್​ ರಾಪಿಡ್ ಎಟಿಯನ್ನು ಮುಂಗಡ ಕಾಯ್ದಿರಿಸಬಹುದು. ಈಗ ಮುಂಗಡ ಕಾಯ್ದಿರಿಸುವ ಕಾರುಗಳನ್ನು ಸೆಪ್ಟೆಂಬರ್​ 18ರಿಂದ ಡೆಲಿವರಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ರಾಪಿಡ್ ಎಟಿ ಬುಕ್ಕಿಂಗ್ ಮಾಡುವುದಕ್ಕೆ ಗ್ರಾಹಕರು 25,000 ರೂಪಾಯಿ ಪಾವತಿಸಬೇಕಾಗುತ್ತದೆ. ಇದು ರಿಫಂಡೆಬಲ್​ ಮೊತ್ತ ಎಂಬುದನ್ನೂ ಕಂಪನಿ ಸ್ಪಷ್ಟಪಡಿಸಿದೆ. ಆದರೆ, ರಾಪಿಡ್ ಎಟಿಯ ದರ ಎಷ್ಟು … Continue reading ರಾಪಿಡ್​ ಎಟಿ ಬುಕ್ಕಿಂಗ್ ಆರಂಭಿಸಿದೆ ಸ್ಕೋಡಾ ಆಟೋ ಇಂಡಿಯಾ