ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ ಹೊಂದಿದವನೇ ಮಹಾಶೂರ!

ಬಹು ಕೌಶಲ ಹೊಂದಿದವನೇ ಮಾರ್ಕೆಟ್​ನಲ್ಲಿ ಮಹಾಶೂರ ಎಂಬುದು ಈಗಿನ ಟ್ರೆಂಡ್​. ಯಾವುದೋ ಒಂದು ಕ್ಷೇತ್ರದಲ್ಲಿ ಪರಿಣಿತರಾಗಿರುವ ಜತೆಗೆ ಪೂರಕ ಕೌಶಲಗಳನ್ನು ಕಲಿತುಕೊಳ್ಳುವ ಅನಿವಾರ್ಯತೆ ಇದೆ. ಹಾಗೆಯೇ, ಇಂಟರ್​ನೆಟ್​ ಬಳಕೆ ಹೆಚ್ಚಾದಂತೆ ಜ್ಞಾನದ ಹರಿವು ವೇಗವಾಗಿ ಲಭ್ಯವಾಗುತ್ತಿದ್ದು, ಯಾರ ಹಂಗಿಲ್ಲದೆ ಕಲಿತುಕೊಳ್ಳುವ ಅವಕಾಶವಿದೆ. ಒತ್ತಡದ ಬದುಕಿನ ನಡುವೆ ಸಮಯ ಹೊಂದಿಸಿಕೊಂಡು ಕೌಶಲ ಕಲಿತುಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶಗಳು ಒದಗಿಬಂದಿವೆ. ಸರ್ಕಾರ ಹಾಗೂ ಸರ್ಕಾರೇತರ ಅಸಂಖ್ಯಾತ ವೆಬ್​ಸೈಟ್​ಗಳು ಕೌಶಲ ಕಲಿಕೆಗೆ ಅವಕಾಶ ಒದಗಿಸುತ್ತಿವೆ. ಯೂಟ್ಯೂಬ್​ ಗುರುಗಳ ಸಂಖ್ಯೆಗೆ ಕಡಿಮೆ ಇಲ್ಲ. … Continue reading ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ ಹೊಂದಿದವನೇ ಮಹಾಶೂರ!