ತಡರಾತ್ರಿ ರಸ್ತೆಯಲ್ಲಿದ್ದ ಬಾಲಕಿಯ ರಕ್ಷಣೆ: ನಿದ್ರೆಯಲ್ಲಿ 50 ಮೀಟರ್ ದೂರ ನಡೆದು ಹೋಗಿದ್ದ 6 ವರ್ಷದ ಮಗು

ವಿಜಯವಾಣಿ ಸುದ್ದಿಜಾಲ ಕುಂದಾಪುರ ನಿದ್ದೆಗಣ್ಣಿನಲ್ಲಿ ನಡೆಯುವ ಅಭ್ಯಾಸವಿದ್ದ 6 ವರ್ಷದ ಬಾಲಕಿ ತಡರಾತ್ರಿ ಮನೆಯಿಂದ ಸುಮಾರು 50 ಮೀಟರ್‌ನಷ್ಟು ದೂರ ರಸ್ತೆಯಲ್ಲಿ ಸಾಗಿದ್ದು, ದಾರಿಯಲ್ಲಿ ಹೋಗುತ್ತಿದ್ದ ಯುವಕರು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ್ದಾರೆ. ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ದಬ್ಬೆಕಟ್ಟೆ ಎಂಬಲ್ಲಿ ಬುಧವಾರ ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಸಂಪೂರ್ಣ ನಿರ್ವಾಣ ಸ್ಥಿತಿಯಲ್ಲಿದ್ದ ಬಾಲಕಿ ಕೊರಗಜ್ಜ ಸನ್ನಿಧಾನಕ್ಕೆ ಹೋಗುವ ನಾಮಫಲಕದ ಬಳಿ ನಿಂತಿದ್ದು, ಚಾರುಕಟ್ಟೆ ಬಳಿಯ ಬಾರ್ ಸಿಬ್ಬಂದಿ ವಿಶ್ವನಾಥ ಪೂಜಾರಿ ಹಾಗೂ ಸ್ನೇಹಿತರು ಕೆಲಸ … Continue reading ತಡರಾತ್ರಿ ರಸ್ತೆಯಲ್ಲಿದ್ದ ಬಾಲಕಿಯ ರಕ್ಷಣೆ: ನಿದ್ರೆಯಲ್ಲಿ 50 ಮೀಟರ್ ದೂರ ನಡೆದು ಹೋಗಿದ್ದ 6 ವರ್ಷದ ಮಗು