6 ವರ್ಷದ ಮಗನ ಹುಡುಗಾಟ, ಅಮ್ಮನಿಗೆ ‘ತುಂಬಲಾರದ ನಷ್ಟ’!; ಐಪ್ಯಾಡ್​ ಕೊಟ್ಟ ತಾಯಿಯ ಪರಿಸ್ಥಿತಿ ಈಗ ವೆರಿ ಬ್ಯಾಡ್​!

ನ್ಯೂಯಾರ್ಕ್​: ಮಕ್ಕಳ ಮೇಲೆ ಒಂದು ನಿಗಾ ಇರಿಸದಿದ್ದರೆ ಏನೇನಾಗಬಹುದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಮಕ್ಕಳ ಕೈಗೆ ಗ್ಯಾಜೆಟ್ಸ್ ಕೊಟ್ಟು ಮೈಮರೆತರೆ ಮನೆಯ ಬಜೆಟ್ಟೇ ಏರುಪೇರಾಗುತ್ತದೆ ಎಂಬುದಕ್ಕೂ ಇದು ಅತ್ಯುತ್ತಮ ನಿದರ್ಶನ. ಏಕೆಂದರೆ ಇಲ್ಲೊಂದು ಕಡೆ ಆರು ವರ್ಷದ ಮಗನ ಹುಡುಗಾಟದಿಂದಾಗಿ ಅಮ್ಮನಿಗೆ ಈಗ ‘ತುಂಬಲಾರದ ನಷ್ಟ’ ಉಂಟಾಗಿದೆ. ಅಷ್ಟಕ್ಕೂ ಮಗನ ಕಿತಾಪತಿಯಿಂದಾಗಿ ಆ ತಾಯಿ ಕಳೆದುಕೊಂಡ ಹಣದ ಮೊತ್ತವನ್ನು ಕೇಳಿದರೆ ಯಾರಾದರೂ ಒಮ್ಮೆ ಹುಬ್ಬೇರಿಸಿದರೂ ಅಚ್ಚರಿ ಏನಲ್ಲ. ಏಕೆಂದರೆ ಆರು ವರ್ಷದ ಪೋರನಿಂದಾಗಿ ತಾಯಿಗಾದ ನಷ್ಟ … Continue reading 6 ವರ್ಷದ ಮಗನ ಹುಡುಗಾಟ, ಅಮ್ಮನಿಗೆ ‘ತುಂಬಲಾರದ ನಷ್ಟ’!; ಐಪ್ಯಾಡ್​ ಕೊಟ್ಟ ತಾಯಿಯ ಪರಿಸ್ಥಿತಿ ಈಗ ವೆರಿ ಬ್ಯಾಡ್​!