ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

ಮಾಸ್ಕೋ: ಹೆಣ್ಣು ಮಕ್ಕಳೆಂದರೆ ಅಮ್ಮನಿಗಿಂತ ಜಾಸ್ತಿ ಅಪ್ಪನಿಗೆ ಪ್ರೀತಿ ಎನ್ನುತ್ತಾರೆ. ಆದರೆ ಅದೇ ಪ್ರೀತಿ ತೋರುವ ತಂದೆಯನ್ನೇ ಈ ಮೂರು ಹೆಣ್ಣು ಮಕ್ಕಳು ಕೊಲೆ ಮಾಡಿಬಿಟ್ಟಿದ್ದರು. ಆ ಕೊಲೆಯ ಹಿಂದಿನ ನೋವಿನ ಕಥೆ ಎಂತವರಿಗೂ ಕಣ್ಣೀರು ತರಿಸುತ್ತದೆ. ಇಂತದ್ದೊಂದು ಕೊಲೆ ನಡೆದಿದ್ದು 2018ರ ಜುಲೈ 27ರಂದು. ಆಗ 17 ವರ್ಷದವಳಾಗಿದ್ದ ಮೇರಿಯಾ, ಆಂಜೇಲಿನಾ (18 ಮತ್ತು ಕ್ರಿಸ್ಟಿಯಾನಾ (19) ಈ ಕೊಲೆ ಮಾಡಿದ್ದು. ಈ ಮೂರು ಹೆಣ್ಣು ಮಕ್ಕಳು ತಂದೆಯೊಂದಿಗೆ ರಷ್ಯಾದ ಮಾಸ್ಕೋದಲ್ಲಿದ್ದ ಫ್ಲ್ಯಾಟ್​ ಒಂದರಲ್ಲಿ ವಾಸಿಸುತ್ತಿದ್ದರು. … Continue reading ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ