ಮುಂಜಾನೆದ್ದು ಕೆಲಸಕ್ಕೆ ಹೊರಟ್ಟಿದ್ದ ಅಕ್ಕ-ತಂಗಿ ದುರ್ಮರಣ!

ಬೆಂಗಳೂರು: ಬೆಳ್ಳಂಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದ ಅಕ್ಕ-ತಂಗಿ ಮಾರ್ಗಮಧ್ಯೆ ದುರ್ಮರಣಕ್ಕೀಡಾದ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ತಿಂಡ್ಲು ಬಳಿ ಸಂಭವಿಸಿದೆ. ತಿಂಡ್ಲು ಬಳಿಯ ದೊಡ್ಡ ಬೆಟ್ಟಹಳ್ಳಿ ನಿವಾಸಿಗಳಾದ ಮರಿಯಮ್ಮ ಮತ್ತು ಈಕೆಯ ಸಹೋದರಿ ಗೌರಮ್ಮ ಮೃತ ದುರ್ದೈವಿಗಳು. ಮರಿಯಮ್ಮರ ಪುತ್ರ ಶಿವಲಿಂಗ ಗಂಭೀರ ಗಾಯಗೊಂಡಿದ್ದಾರೆ. ಅಕ್ಕ ತಂಗಿ ಇಬ್ಬರೂ ವಿದ್ಯಾರಣ್ಯಪುರ ವಾರ್ಡ್​ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಮತ್ತು ಚಿಕ್ಕಮ್ಮರನ್ನು ಶಿವಲಿಂಗ ಬೈಕ್​ನಲ್ಲಿ ಕೆಲಸಕ್ಕೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ ಆಟೋ ಡಿಕ್ಕಿ ಹೊಡೆದಿದೆ. ಇದನ್ನೂ ಓದಿರಿ ತಾಯಿಯ … Continue reading ಮುಂಜಾನೆದ್ದು ಕೆಲಸಕ್ಕೆ ಹೊರಟ್ಟಿದ್ದ ಅಕ್ಕ-ತಂಗಿ ದುರ್ಮರಣ!