ಮೊಬೈಲ್​ ನುಂಗಿದ ಯುವತಿ; ವೈದ್ಯರಿಂದ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ…

ಭೋಪಾಲ್: ಕೆಲವೊಮ್ಮೆ ಸಣ್ಣ ಜಗಳಗಳು ದೊಡ್ಡ ಮಟ್ಟದ ಸಮಸ್ಯೆಗೆ ದಾರಿ ಮಾಡಿಕೊಡುತ್ತವೆ ಎನ್ನುವುದಕ್ಕೆ ಸಾಕ್ಷಿಯಾದ ಘಟನೆಯೊಂದು ನಡೆದಿದೆ. ಸಹೋದರನ ಜೊತೆ ಜಗಳವಾಡಿ 18ರ ಯುವತಿ ಮೊಬೈಲ್ ಫೋನ್ ನುಂಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಭಿಂಡ್ ಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟಿ; ಬಿಪಾಶಾ ಮಗಳು ಹೇಗಿದ್ದಾಳೆ ನೋಡಿ.. ಯುವತಿ ಮೊಬೈಲ್‌ ನುಂಗಿದ ಕೂಡಲೇ ತೀವ್ರ ನೋವಿನಿಂದ ನರಳಲಾರಂಭಿಸಿದಳು. ಶುಕ್ರವಾರ ಆಕೆಯನ್ನು ಗ್ವಾಲಿಯರ್‌ನ ಜೈರೋಗ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. 2 … Continue reading ಮೊಬೈಲ್​ ನುಂಗಿದ ಯುವತಿ; ವೈದ್ಯರಿಂದ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ…